LOCAL NEWS : ಮಹತ್ವಕಾಂಕ್ಷೆಯ ಕೆರೆ ತುಂಬಿಸುವ ಯೋಜನೆ ಹಿನ್ನೆಲೆ ರೈತರೊಂದಿಗೆ ಶಾಸಕ ರಾಯರಡ್ಡಿ ಸಭೆ
ಪ್ರಜಾ ವೀಕ್ಷಣೆ ಸುದ್ದಿಜಾಲ :- ಕುಕನೂರು : ಯಲಬುರ್ಗಾ ಕುಕನೂರು ಅವಳಿ ತಾಲೂಕಿನಲ್ಲಿ ಕೃಷ್ಣಾ ಜಲ ಭಾಗ್ಯ ನಿಗಮದಿಂದ 38 ಕೆರೆಗಳ ನಿರ್ಮಾಣ, ನೀರು ತುಂಬಿಸುವ 970 ಕೋಟಿ ಮೊತ್ತದ ಯೋಜನೆಯ ಅನುಷ್ಠಾನಕ್ಕೆ ವಿವಿಧ ಗ್ರಾಮಗಳ ಮುಖಂಡರು, ರೈತರೊಂದಿಗೆ ಶಾಸಕ ಬಸವರಾಜ್…