ಬೆಂಕಿ ಅವಘಡ : ಜೀವಂತವಾಗಿ ಸುಟ್ಟುಹೋದ ಆಕಳು ಮತ್ತು ಕರು..!!
ಶಿರಹಟ್ಟಿ: ತಾಲೂಕು ಹೆಬ್ಬಾಳ ಗ್ರಾಮದಲ್ಲಿ ಗೀತಾ ನವಲಿ ಎಂಬ ರೈತ ಮಹಿಳೆ ಜಮೀನಿನಲ್ಲಿ ಇರುವ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಆಕಳು ಹಾಗೂ ಕರು ಸುಟ್ಟು ಹೋಗಿವೆ.ಅದರಲ್ಲಿದ್ದ ನಾಲ್ಕು ಚೀಲ ತೊಗರಿ 10 ಕ್ವಿಂಟಲ್ ಈರುಳ್ಳಿ ದನಕರುಗಳಿಗೆ ತೆಗೆದಿಟ್ಟ 4…