BIG BREAKING : ಚಂದ್ರಯಾನ -3 ಯಶಸ್ವಿ : ಭಾರತ ಈಗ ಚಂದ್ರನ ಮೇಲೆ..!!
ಭಾರತ ಈಗ ಚಂದ್ರನ ಮೇಲೆ ಎಂದ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್) ಒಳಗೊಂಡಿರುವ ಎಲ್‌ಎಂ ಇಂದು ಸಂಜೆ 6:05 ಕ್ಕೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಟಚ್‌ಡೌನ್ ಮಾಡಿದೆ. ಇಸ್ರೋ ವಿಜ್ಞಾನಿಗಳ ಸತತ…