ಟಣಕನಕಲ್ ಆದರ್ಶ ವಿದ್ಯಾಲಯ ದಾಖಲಾತಿ : ಆ.31ಕ್ಕೆ ಕೌನ್ಸಲಿಂಗ್
ಕೊಪ್ಪಳ : ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದ ಆದರ್ಶ ವಿದ್ಯಾಲಯದ 6ನೇ ತರಗತಿಯ ದಾಖಲಾತಿಗೆ ಕೌನ್ಸಲಿಂಗನ್ನು ಆಗಸ್ಟ್ 31ಕ್ಕೆ ನಡೆಯಲಿದೆ ಎಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಟಣಕನಕಲ್ ಆದರ್ಶ ವಿದ್ಯಾಲಯದ 2023-24ನೇ ಸಾಲಿಗೆ ಈಗಾಗಲೇ ಮೂರು ಹಂತದಲ್ಲಿ 6ನೇ ತರಗತಿಗೆ…