ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆಗೆ ಜೀವನದ ಮೌಲ್ಯ ಅಗತ್ಯ : ಕನಕಪ್ಪ ಕೆ. ತಳವಾರ
ಕೊಪ್ಪಳ : "ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಅತ್ಯಗತ್ಯ, ಹಾಗಾಗಿ ಮನೆಯಲ್ಲಿ ಮಕ್ಕಿಳಿಗೆ ಓದಿಸಲು ಮತ್ತು ವ್ಯಕ್ತಿಕವಾಗಿ ಅವರನ್ನು ಓದಿನ ಕಡೆಗೆ ಮನವೊಲಿಸುವುದಕ್ಕೆ ಸಾದ್ಯವಿಲ್ಲ, ಆದರೆ ಜ್ಞಾನ ಜ್ಯೋತಿ ನವೋದಯ ಕೋಂಚಿಂಗ್ ಸೆಂಟರ್ ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆಗೆ ಜೀವನದ ಮೌಲ್ಯವನ್ನು…