LOCAL EXPRESS : ಮಂಗಳೂರು ಗ್ರಾಮದ ಹಿರೇಹಳ್ಳದ ಕ್ರಿಸ್ಟ್ ಗೇಟ್ ಕಳ್ಳತನ!!

ಕುಕನೂರು : ತಾಲೂಕಿನ ಮಂಗಳೂರು ಗ್ರಾಮದ ಹೊನ್ನುಣಸಿ ರಸ್ತೆಯಲ್ಲಿರುವ ಹಿರೇಹಳ್ಳಕ್ಕೆ ಬ್ರಿಜ್ಡ್ ಕಮ್ ಬ್ಯಾರೇಜ್‌ಗೆ ನೀರು ತಡೆ ಹಿಡಿಲು ಅಳವಡಿಸಿದ್ದ ಕ್ರಿಸ್ಟ್ ಗೇಟ್ ಕಳ್ಳತನವಾಗಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಮಂಗಳೂರು ಗ್ರಾಮದ ಹೊರವಲಯದಲ್ಲಿರುವ ಹಿರೇಹಳ್ಳಕ್ಕೆ ವರ್ಷದ ಹಿಂದೆ ಅಷ್ಟೆ ಬ್ರಿಜ್ಡ್ ಕಮ್…

0 Comments

LOCAL EXPRESS : PSI ಟಿ. ಗುರುರಾಜ್ ಭರ್ಜರಿ ಬೇಟೆ : ಇಸ್ಪೀಟ್ ಆಡುವವರಿಗೆ ನಡುಕ ಹುಟ್ಟಿಸಿದ ಪೊಲೀಸ್ ಅಧಿಕಾರಿ..!!

ಕುಕನೂರು : ಕುಕನೂರು ತಾಲೂಕು ಸುತ್ತಮುತ್ತಲಿನಲ್ಲಿ ಇತ್ತೀಚೆಗೆ ಯಥೇಚ್ಛವಾಗಿ ಇಸ್ಪೀಟ್ ಹಾಗೂ ಮಟ್ಕಾ ಹಾವಳಿ ಜೋರಾಗಿದ್ದು, ಕುಕನೂರು ಪೊಲೀಸ್ ಠಾಣೆಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಇತ್ತೀಚಿಗೆ ಅಧಿಕಾರ ವಹಿಸಿಕೊಂಡಂತಹ ಟಿ.ಗುರುರಾಜ್ ಅವರು ಅಕ್ರಮ ದಂಧೆ ಹಾಗೂ ಜೂಜಾಟ, ಇಸ್ಪೀಟ್, ಮಟ್ಕಾ…

0 Comments

ಒಂದು ಚಿತ್ರ ಸಾವಿರ ಪದಗಳಿಗೆ ಸಮ : ಡಾ. ಮಹಾದೇವ ಮಹಾಸ್ವಾಮಿಗಳು

ಕುಕನೂರು : ಒಂದು ಚಿತ್ರ ಸಾವಿರ ಪದಗಳಿಗೆ ಸಮ ಪದಗಳಲ್ಲಿ ವರ್ಣಿಸಲಾಗದ ಅದೆಷ್ಟೋ ಮಾತುಗಳನ್ನು ಕೇವಲ ಒಂದು ಚಿತ್ರದ ಮೂಲಕ ಛಾಯಾಗ್ರಾಹಕರು ತಿಳಿಸಿಬಲ್ಲರು ಎಂದು ಡಾ. ಮಹಾದೇವಮಹಾಸ್ವಾಮಿಗಳು ಹೇಳಿದರು. ಪಟ್ಟಣದಲ್ಲಿ ಶನಿವಾರ ತಾಲೂಕ ಛಾಯಾಗ್ರಾಹಕರಿಂದ ಅನ್ನದಾನೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ೧೮೪ನೇ ವಿಶ್ವಛಾಯಾಗ್ರಾಹಕರ…

0 Comments

ಸೆ. 10 ರಂದು ಮೈಸೂರಿನಲ್ಲಿ ರಾಜ್ಯ ಮಟ್ಟದ 5ನೇಯ ಸಾಹಿತ್ಯೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ

ಕುಕನೂರು : ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ (ರಿ) ಕುಕನೂರು ಕೊಪ್ಪಳ ಜಿಲ್ಲೆ ಹಾಗೂ ಚಿತ್ಕಲಾ ಸಾಂಸ್ಕೃತಿಕ ಪ್ರತಿಷ್ಠಾನ ಮೈಸೂರು ಸಹಯೋಗದಲ್ಲಿ "ವಿಜಯ ನಗರದಿಂದ ಮೈಸೂರು ಕಡೆ ಒಂದು ಸಾಂಸ್ಕೃತಿಕ ಪಯಣ" ಮಾಲಿಕೆ ಯಡಿಯಲ್ಲಿ *ಅಖಿಲ ಕನಾ೯ಟಕ ಸಾಹಿತ್ಯೋತ್ಸವ ಹಾಗೂ…

0 Comments

ನವೋದಯ ಪ್ರವೇಶ ಪರೀಕ್ಷೆಯ ಅರ್ಜಿ: ಅವಧಿ ವಿಸ್ತರಣೆ, ತಿದ್ದುಪಡಿಗೆ ಅವಕಾಶ

ಕೊಪ್ಪಳ : ಕುಕನೂರು ಜವಾಹರ ನವೋದಯ ವಿದ್ಯಾಲಯದ 2024-25 ಸಾಲಿನಲ್ಲಿ 6ನೇ ತರಗತಿಯ ಆಯ್ಕೆಗಾಗಿ ಪ್ರವೇಶ ಪರೀಕ್ಷೆಯ ಅರ್ಜಿ ಆಹ್ವಾನಿಸಲಾಗಿದ್ದು, ಅವಧಿಯನ್ನು ಆಗಸ್ಟ್ 25ರವರೆಗೆ ವಿಸ್ತರಿಸಲಾಗಿದೆ. ಆಸಕ್ತ ಅರ್ಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ನವೋದಯ ವಿದ್ಯಾಲಯ ಸಮಿತಿಯ ಜಾಲತಾಣ www.navodaya.gov.in…

0 Comments

SPECIAL POST : “ಪ್ರಜಾ ವೀಕ್ಷಣೆ” ಡಿಜಿಟಲ್ ಸುದ್ದಿ ಮಾಧ್ಯಮಕ್ಕೆ ವಕೀಲರಾದ ವ್ಹಿ.ಎಸ್‌ ಜಾಲವಡಗಿ ಕಾನೂನು ಸಲಹೆಗಾರರಾಗಿ ನೇಮಕ..!

"ಪ್ರಜಾ ವೀಕ್ಷಣೆ" (ಇದು ಪ್ರಜೆಗಳ ಪರ ಹದ್ದಿನ ಕಣ್ಣು) ಡಿಜಿಟಲ್ ಸುದ್ದಿ ಮಾಧ್ಯಮ. ವ್ಹಿ.ಎಸ್‌ ಜಾಲವಡಗಿ ವಕೀಲರು ದಾರವಾಡ, ಇವರು ನಮ್ಮ "ಪ್ರಜಾ ವೀಕ್ಷಣೆ"ಯ ಮಾರ್ಗದರ್ಶಕರು ಹಾಗೂ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು, "ಪ್ರಜಾ ವೀಕ್ಷಣೆ"ಯ ಪರವಾಗಿ ಅವರಿಗೆ ತುಂಬು ಹೃದಯದ ಧನ್ಯವಾದಗಳು.

0 Comments

SPECIAL POST : “ಪ್ರಜಾ ವೀಕ್ಷಣೆ” ‘ಇದು ಪ್ರಜೆಗಳ ಪರ ಹದ್ದಿನ ಕಣ್ಣು’ ಡಿಜಿಟಲ್‌ ಸುದ್ದಿ ಮಾಧ್ಯಮದ ತಂಡ!!

ನಿಮ್ಮ ಸುತ್ತಮುತ್ತಲಿನ ಸುದ್ದಿ ಹಾಗೂ ಆಸಕ್ತಿದಾಯಕ ವಿಷಯಗಳನ್ನು ನಮ್ಮದೊಂದಿಗೆ ಹಂಚಿಕೊಳ್ಳಿ, ನೀವು ವರದಿಗಾರರು ಆಗಬೇಕಾ? ಹಾಗಾದ್ರೆ ಕೂಡಲೇ ನಮ್ಮನ್ನು ಸಂಪರ್ಕಿಸಿ... *ಪ್ರಧಾನ ಕಛೇರಿ* ಮಂಜುನಾಥ್‌ ನೆಟ್‌ ಸೆಂಟರ್‌ ಎಸ್‌ಬಿಐ ಬ್ಯಾಂಕ್‌ ಹತ್ತಿರ ಕುಕನೂರ-583232. "ಪ್ರಜಾವೀಕ್ಷಣೆ" ಡಿಜಿಟಲ್ ಸುದ್ದಿ ಮಾಧ್ಯಮದ ಸಂಪಾದಕರು ಚಂದ್ರು…

0 Comments

ಲೋಕಾರ್ಪಣೆಗೊಂಡ “ಪ್ರಜಾ ವೀಕ್ಷಣೆ” ಡಿಜಿಟಲ್ ಸುದ್ದಿ ಮಾಧ್ಯಮಕ್ಕೆ ಶುಭ ಕೋರಿದ ಅನೀಲ್‌ ಆಚಾರ್‌..!

ಕುಕನೂರು : "ಪ್ರಜಾ ವೀಕ್ಷಣೆ" ಡಿಜಿಟಲ್ ಸುದ್ದಿ ಮಾಧ್ಯಮ ನಿನ್ನೆ (ಮಂಗಳವಾರ) ಅಧಿಕೃತವಾಗಿ ಲೋಕಾರ್ಪಣೆಗೊಂಡಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಯಲಬುರ್ಗಾ ಶಾಸಕ, ಮಾಜಿ ಸಚಿವ ಬಸವರಾಜ್ ರಾಯರಡ್ಡಿ ಅವರಿಂದ ಪ್ರಜಾ ವೀಕ್ಷಣೆ ಸುದ್ದಿ ಮಾಧ್ಯಮದ ಲೋಗೋ ಅನಾವರಣ ಮಾಡಲಾಯಿತು. ಬಳಿಕ ಕಾರ್ಯಕ್ರಮಕ್ಕೆ…

0 Comments

ಇಂದು ಅಧಿಕೃತವಾಗಿ ಲೋಕಾರ್ಪಣೆಗೊಂಡ ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮ.

ಕುಕನೂರು : ಇಂದು ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮ ಅಧಿಕೃತವಾಗಿ ಲೋಕಾರ್ಪಣೆಗೊಂಡಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಯಲಬುರ್ಗಾ ಶಾಸಕ, ಮಾಜಿ ಸಚಿವರಾದ ಬಸವರಾಜ್ ರಾಯರಡ್ಡಿ ಅವರಿಂದ ಪ್ರಜಾವೀಕ್ಷಣೆ ಸುದ್ದಿ ಮಾಧ್ಯಮದ ಲೋಗೋ ಅನಾವರಣ ಮಾಡಲಾಯಿತು. ನಂತರದ ವೇದಿಕೆ ಕಾರ್ಯಕ್ರಮದಲ್ಲಿ ಕುಕನೂರ್ ತಹಸೀಲ್ದಾರ್…

0 Comments

ಶಾಸಕ ಬಸವರಾಜ್ ರಾಯರಡ್ಡಿ ಅವರಿಂದ ಡಿಜಿಟಲ್ ಮಾಧ್ಯಮ ಪ್ರಜಾವೀಕ್ಷಣೆ ಲೋಗೋ ಬಿಡುಗಡೆ

ಕುಕನೂರು : ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮದ ಲೋಗೋ ಅನ್ನು ಮಾನ್ಯ ಶಾಸಕರಾದ ಬಸವರಾಜ್ ರಾಯರಡ್ಡಿ ಅವರು ಇಂದು ಬಿಡುಗಡೆ ಮಾಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಸುದ್ದಿ ಡಿಜಿಟಲ್ ಮಾಧ್ಯಮದ ಲೋಗೋವನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ…

0 Comments
error: Content is protected !!