ಕುಕನೂರು ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ಅರ್ಜಿ : ಅವಧಿ ವಿಸ್ತರಣೆ

ಕೊಪ್ಪಳ : ಕುಕನೂರು ಜವಾಹರ ನವೋದಯ ವಿದ್ಯಾಲಯದ 2024-25 ಸಾಲಿನಲ್ಲಿ 6ನೇ ತರಗತಿಯ ಆಯ್ಕೆಗಾಗಿ ಪ್ರವೇಶ ಪರೀಕ್ಷೆಯ ಅರ್ಜಿ ಆಹ್ವಾನಿಸಲಾಗಿದ್ದು, ಅವಧಿಯನ್ನು ಆಗಸ್ಟ್ 17ರವರೆಗೆ ವಿಸ್ತರಿಸಲಾಗಿದೆ. ಆಸಕ್ತ ಅರ್ಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ನವೋದಯ ವಿದ್ಯಾಲಯ ಸಮಿತಿಯ ಜಾಲತಾಣ www.navodaya.gov.in…

0 Comments

LOCAL EXPRESS : ಸ್ಥಳಾಂತರಗೊಳ್ಳುತ್ತಿರುವ ಕುಕನೂರು ತಹಶೀಲ್ದಾರ್ ಕಾರ್ಯಲಯ..!!

ಕುಕನೂರು : ಪಟ್ಟಣದ ಭೀಮಾಂಭಿಕ ದೇವಸ್ಥಾನದ ಹತ್ತಿರ ಕಾರ್ಯಾನಿರ್ವಹಿಸುತ್ತಿರುವ ತಹಶೀಲ್ದಾರ್ ಕಾರ್ಯಲಯವು ಇನ್ನು ಮುಂದೆ ಗುದ್ನೇಪ್ಪನಮಠ ರಸ್ತೆಯ ಬಸ್ ಡೀಪೋ ಹಿಂದುಗಡೆ ಇರುವ ಕನಕ ಪುರ ಭವನದಲ್ಲಿ ಕಾರ್ಯನಿರ್ವಹಿಸಿಲಿದೆ. ಸದ್ಯ ಇರುವ ತಹಶೀಲ್ದಾರ್ ಕಾರ್ಯಲಯವು ಬಹಳ ಹಳೆಯ ಕಟ್ಟಡವಾಗಿದ್ದು, ಮತ್ತು ಕಟ್ಟಣದ…

0 Comments

LOCAL EXPRESS : ಶಾಸಕ ರಾಯರಡ್ಡಿಗೆ ಮುಖ್ಯಮಂತ್ರಿ ಅವರಿಂದ ಪ್ರಶಂಸನಾ ಪತ್ರ..!!

ಬಸವರಾಜ್ ರಾಯರಡ್ಡಿಗೆ ಮುಖ್ಯಮಂತ್ರಿ ಅವರಿಂದ ಪ್ರಶಂಸನಾ ಪತ್ರ ಕುಕನೂರು : ತಮ್ಮ ಶಾಸಕ ಸ್ಥಾನದ ಸಂಪೂರ್ಣ ಐದು ವರ್ಷ ಅವಧಿಯ ಮಾಸಿಕ ವೇತನವನ್ನು ಗೃಹಲಕ್ಷ್ಮಿ ಯೋಜನೆಗೆ ನೀಡಿದಕ್ಕೆ ಪ್ರಶಂಸಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವರಾಜ್ ರಾಯರಡ್ಡಿ ಅವರಿಗೆ ಪತ್ರ ಬರೆದಿದ್ದಾರೆ. ಈ…

0 Comments

BIG NEWS : ಶಾಸಕ ರಾಯರಡ್ಡಿಗೆ ಒಲಿದ ಅತ್ಯುನ್ನತ ಸ್ಥಾನ..!

ಕುಕನೂರು : ನೂತನ ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ ರಚನೆ ಮಾಡಲಾಗಿದ್ದು ಅದರಲ್ಲಿ ಯಲಬುರ್ಗಾ ಶಾಸಕ ಬಸವರಾಜ್ ರಾಯರಡ್ಡಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಸ್ಥಾನ ಪಡೆದಿದ್ದಾರೆ. ರಾಜ್ಯ ವಿಧಾನ ಮಂಡಲದ 2023-24 ನೇ ಸಾಲಿನ ನೂತನ ಸ್ಥಾಯಿ ಸಮಿತಿ ರಚನೆ…

0 Comments

LOCAL EXPRESS : ಮಸಬಹಂಚಿನಾಳದಲ್ಲಿ ರಸ್ತೆ ಅಪಘಾತ : ಓರ್ವನಿಗೆ ಗಂಭೀರ ಗಾಯ!

ಕುಕನೂರು : ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಮಹೇಂದ್ರ ಸ್ಕಾರ್ಪಿಯೊ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಮಸಬಹಂಚಿನಾಳ ಗ್ರಾಮದ ಚೆನ್ನಪ್ಪ (55) ಎಂಬ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಆಂಬುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಕೊಪ್ಪಳಕ್ಕೆ ಕರೆದೋಯ್ಯಲಾಯಿತು. ಯಾವುದೇ ರೀತಿ ಪ್ರಾಣಹಾನಿ ಆಗಿರುವುದಿಲ್ಲ…

0 Comments

PrajaVikshane Launching : ನಮ್ಮ ಈ ಅಂಬೆಗಾಲಿನ ನಡೆಗೆ ತಮ್ಮ ಆಗಮನವೇ ನಮಗೆ ಊರುಗೋಲು..!

ಸ್ವಾತಂತ್ರೋತ್ಸವದ 77ನೇ ಸಂಭ್ರಮದಲ್ಲಿ ಪ್ರಜಾವೀಕ್ಷಣೆ ಎಂಬ ಡಿಜಿಟಲ್‌ ಮಾಧ್ಯಮವು ತನ್ನ ಮೊದಲ ಹೆಜ್ಜೆಯನ್ನು ಇಡುತ್ತಿದೆ, ಈ ಪ್ರಯತ್ನಕ್ಕೆ ನಿಮ್ಮ ಹಾರೈಕೆ, ಸಹಾಯ, ಸಲಹೆ-ಸೂಚನೆ ಸದಾ ಇರಲಿ. ಇದೇ ಆಗಸ್ಟ್‌ 15 ರಂದು ಅಧಿಕೃತವಾಗಿ ನಿಮ್ಮ ಮುಂದೆ ಬರಲಿದ್ದೇವೆ. ನಮ್ಮ ವೆಬ್‌ಸೈಟ್‌ https://prajavikshane.com/ಅನ್ನು…

0 Comments

LOCAL EXPRESS : 5 ಪ್ರೌಢಶಾಲೆ,3 ಹೊಸ ಪಿ ಯು ಕಾಲೇಜು ಮಂಜೂರು : ಶಾಸಕ ರಾಯರಡ್ಡಿ ಪತ್ರಕ್ಕೆ ಕೆ.ಕೆ.ಆರ್.ಡಿ.ಬಿ ಒಪ್ಪಿಗೆ!

ಕುಕನೂರು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆಯಲ್ಲಿ ಯಲಬುರ್ಗಾ ಕುಕನೂರು ತಾಲೂಕಿನಲ್ಲಿ ಹೊಸದಾಗಿ ಮತ್ತು ಉನ್ನತಿಕರಿಸಿದ 5 ಪ್ರೌಢಶಾಲೆ, 3 ಪದವಿ ಪೂರ್ವ ಕಾಲೇಜು ತೆರೆಯಲು ಯಲಬುರ್ಗಾ ಶಾಸಕ ರಾಯರಡ್ಡಿ ಅವರ ಪತ್ರಕ್ಕೆ ಮಂಡಳಿ ಒಪ್ಪಿಗೆ ಸೂಚಿಸಿದೆ. ಈ ಕುರಿತಂತೆ…

0 Comments

ಗ್ರಾಮ ಪಂಚಾಯತಿಯನ್ನು ಗ್ರೇಡ್ 1 ದರ್ಜೆಗೇರಿಸಲು ಜಿ.ಪಂ. ಸಿಇಓ ಗೆ ಮನವಿ

ಕುಕನೂರು : ತಾಲೂಕಿನ ಬಳಗೇರಿ ಗ್ರಾಮ ಪಂಚಾಯತಿಯು 2021 ರ ಜನಗಣತಿ ಪ್ರಕಾರ 6 ಸಾವಿರ ಜನಸಂಖ್ಯೆ ದಾಟಿದರೂ ಗ್ರೇಡ್ 2 ದರ್ಜೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದೆ, ಇದರಿಂದಾಗಿ ಸ್ಥಳೀಯವಾಗಿ ಪಂಚಾಯತಿ ಮಟ್ಟದಲ್ಲಿ ಸಿಗುವ ಅನುದಾನ, ಸೌಲಭ್ಯ ಗಳಲ್ಲಿ ಕಡಿತ ಉಂಟಾಗುತ್ತಿದೆ. ಈ ಕುರಿತಂತೆ…

0 Comments
Read more about the article ಜಿಪಂ ಸಿಇಓ ಮಂಗಳವಾರ ಕುಕನೂರಲ್ಲಿ ಲಭ್ಯ
ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕೊಪ್ಪಳ.

ಜಿಪಂ ಸಿಇಓ ಮಂಗಳವಾರ ಕುಕನೂರಲ್ಲಿ ಲಭ್ಯ

ಕುಕನೂರು : ಜಿಲ್ಲಾ ಪಂಚಾಯತಗೆ ಸಂಬಂಧಿಸಿದಂತೆ ಕುಂದು ಕೊರತೆಗಳ ಕುರಿತು ಸಾರ್ವಜನಿಕರಿಂದ ಹಾಗೂ ಜನ ಪ್ರತಿನಿಧಿಗಳಿಂದ ಅಹವಾಲು ಆಲಿಸಲು ಪ್ರತಿ ಮಂಗಳವಾರ ಆಯಾ ತಾಲೂಕು ಪಂಚಾಯತ್ ಕಾರ್ಯಾಲಯಗಳಿಗೆ ಭೇಟಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ…

0 Comments

Breaking News : ಬನ್ನಿಕೊಪ್ಪ ಬಳಿಯ ಭೀಕರ ರಸ್ತೆ ಅಪಘಾತ ..!!

ಕುಕನೂರು : ರಾಷ್ಟ್ರೀಯ ಹೆದ್ದಾರಿ 67ರ ಬನ್ನಿಕೊಪ್ಪ ಬಳಿ ಇಂದು ಸಂಜೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಲ್ಲವಾದರು ಸಹಿತ ಸುಮಾರು 9ಕ್ಕೂ ಹೆಚ್ಚು ಬೈಕುಗಳು ನುಚ್ಚು ನುಚ್ಚುಗಾಗಿವೆ.ಹಾಗೂ ಒಂದು ಕಾರು ಜಖಂ ಗೊಂಡಿದೆ. ಸ್ಥಳಕ್ಕೆ ಕುಕನೂರು ಪೊಲೀಸರು…

0 Comments
error: Content is protected !!