PrajaVikshane Launching : ನಮ್ಮ ಈ ಅಂಬೆಗಾಲಿನ ನಡೆಗೆ ತಮ್ಮ ಆಗಮನವೇ ನಮಗೆ ಊರುಗೋಲು..!

You are currently viewing PrajaVikshane Launching :  ನಮ್ಮ ಈ ಅಂಬೆಗಾಲಿನ ನಡೆಗೆ ತಮ್ಮ ಆಗಮನವೇ ನಮಗೆ ಊರುಗೋಲು..!

ಸ್ವಾತಂತ್ರೋತ್ಸವದ 77ನೇ ಸಂಭ್ರಮದಲ್ಲಿ ಪ್ರಜಾವೀಕ್ಷಣೆ ಎಂಬ ಡಿಜಿಟಲ್‌ ಮಾಧ್ಯಮವು ತನ್ನ ಮೊದಲ ಹೆಜ್ಜೆಯನ್ನು ಇಡುತ್ತಿದೆ, ಈ ಪ್ರಯತ್ನಕ್ಕೆ ನಿಮ್ಮ ಹಾರೈಕೆ, ಸಹಾಯ, ಸಲಹೆ-ಸೂಚನೆ ಸದಾ ಇರಲಿ. ಇದೇ ಆಗಸ್ಟ್‌ 15 ರಂದು ಅಧಿಕೃತವಾಗಿ ನಿಮ್ಮ ಮುಂದೆ ಬರಲಿದ್ದೇವೆ. ನಮ್ಮ ವೆಬ್‌ಸೈಟ್‌ https://prajavikshane.com/ಅನ್ನು ಸಬ್‌ಸ್ಕ್ರೈಬ್ ಮಾಡಿ, ಬೆಲ್‌ ಬಟನ್‌ ಒತ್ತಿ ನಮ್ಮ ಪ್ರತಿ ಸುದ್ದಿಯೂ ಕೂಡಲೇ ನಿಮ್ಮ ಮೊಬೈಲ್‌ನಲ್ಲಿಯೇ ವೀಕ್ಷಿಸಿ.


ಧನ್ಯವಾದಗಳು
ಪ್ರಜಾವೀಕ್ಷಣೆ ಟೀಮ್

Leave a Reply

error: Content is protected !!