LOCAL EXPRESS : ಇಂಡಿಕಾ ಕಾರು ಪಲ್ಟಿ : ತಪ್ಪಿದ ಭಾರೀ ಅನಾಹುತ..!!
ಕುಕನೂರು : ತಾಲೂಕಿನ ನಿಟ್ಟಾಲಿ ಹಳ್ಳದ ಬಳೆ ಕಾರೊಂದು ಕಂದಕಕ್ಕೆ ಜಾರಿ ಬಿದ್ದಿರುವ ಘಟನೆ ನಡೆದಿದೆ. ಕೊಪ್ಪಳದಿಂದ ಕುಕನೂರು ಕಡೆಗೆ NH 367ಹೆದ್ದಾರಿಯಲ್ಲಿ ಬರುತ್ತಿದ್ದ KA 53 C8873 ಟಾಟಾ ಇಂಡಿಕಾ ಕಾರು, ಈ ಕಾರಿನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ…