LOCAL NEWS : ಪ್ರತಿಯೊಬ್ಬ ಮನುಷ್ಯ ಒಂದೊಂದು ಸಸಿ ನೆಟ್ಟು ಪರಿಸರವನ್ನು ಕಾಪಾಡಬೇಕು: ರಮೇಶ್ ನಿರ್ವಾಣ ಶೆಟ್ಟರ್!!
ಪ್ರತಿಯೊಬ್ಬ ಮನುಷ್ಯ ಒಂದೊಂದು ಸಸಿ ನೆಟ್ಟು ಪರಿಸರವನ್ನು ಕಾಪಾಡಬೇಕು: ರಮೇಶ್ ನಿರ್ವಾಣ ಶೆಟ್ಟರ್!! ಶಿರಹಟ್ಟಿ : ತಾಯಿ ಯಾವಾಗಲೂ ಪ್ರಕೃತಿಯ ಸ್ವರೂಪ ಎಂದು ಹೆಸರನ್ನು ಅಮರವಾಗಿರಿಸಲು ಪ್ರತಿಯೊಬ್ಬ ಮನುಷ್ಯ ಒಂದೊಂದು ಸಸಿಯನ್ನು ನೆಟ್ಟು ಪರಿಸರವನ್ನು ಕಾಪಾಡಬೇಕು. ಪರಿಸರ ಪ್ರೇಮವನ್ನು ಬೆಳಸಿಕೊಳ್ಳಬೇಕು ಎಂದು…