BIG NEWS : ಎಫ್‌ಐಡಿ (F.I.D) ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ..!
ಬರ ಪರಿಹಾರಕ್ಕಾಗಿ FID ಯಲಬುರ್ಗಾ-ಕುಕನೂರ : ಯಲಬುರ್ಗಾ ತಾಲೂಕಿನಲ್ಲಿ ಒಟ್ಟು 69302 ಹಾಗೂ ಕುಕನೂರ ತಾಲೂಕಿನಲ್ಲಿ ಒಟ್ಟು 54112 ರೈತರ ತಾಕುಗಳು “ಭೂಮಿ" ಪ್ರಕಾರ: ದಾಖಲಾಗಿರುತ್ತವೆ. ಇವುಗಳಲ್ಲಿ ಯಲಬುರ್ಗಾ ತಾಲೂಕಿನ 49187 ರೈತರ ತಾಕುಗಳು ಹಾಗೂ ಕುಕನೂರ ತಾಲೂಕಿನ 39899 ರೈತರ…