TODAY SPECIAL : ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು
ನಾಡಿನ ಸಮಸ್ತ ಜನತೆಗೆ ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮದ ಕಡೆಯಿಂದ.......... ದೀಪಗಳು ಬೆಳಗುತ್ತಿರಲಿ, ಎಲ್ಲರ ಮನೆಗಳಲ್ಲೂ ಬೆಳಕು ಚೆಲ್ಲಿರಲಿ, ಎಲ್ಲರೂ ಜೊತೆಗಿರಲಿ, ಸದಾ ನಗುತ್ತಿರಲಿ. ದೀಪದ ಬೆಳಕಿನಿಂದ ಎಲ್ಲ ಕತ್ತಲು ದೂರವಾಗಲಿ, ನೀವು ಬಯಸಿದ ಸಂತೋಷವನ್ನು ಪಡೆಯಿರಿ...! ಬೆಳಕಿನ ಹಬ್ಬ…