KOPPAL NEWS : ಕನ್ನಡ ನಾಡು ನುಡಿ ಭಾಷೆ ಅಭಿವೃದ್ಧಿ ಕನ್ನಡಿಗರಿಂದಲೇ ಆಗಬೇಕಾಗಿದೆ. ಜಿ ಎಸ್ ಗೋನಾಳ..!
ಕನ್ನಡ ನಾಡು ನುಡಿ ಭಾಷೆ ಅಭಿವೃದ್ಧಿ ಕನ್ನಡಿಗರಿಂದಲೇ ಆಗಬೇಕಾಗಿದೆ. ಜಿ ಎಸ್ ಗೋನಾಳ..! ಕೊಪ್ಪಳ : 'ಕನ್ನಡ ನಾಡು ನುಡಿ ಭಾಷೆ ಅಭಿವೃದ್ಧಿ ಕನ್ನಡಿಗರಿಂದ ಆಗಬೇಕಿದೆ . ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು . ಭಾಷಾ ಪ್ರೇಮವನ್ನು ಹೊಂದಿದವರು ಮಾತ್ರ ಭಾಷೆಯನ್ನು ಅಭಿವೃದ್ಧಿಪಡಿಸಲ್ಲರು…