LOCAL NEWS : ಹಮ್ಮಿಗಿ ಡ್ಯಾಮ್ ಗೆ ಬಾಗಿನ ಅರ್ಪಣೆ ಮಾಡಿದ ಶಾಸಕ ಡಾ ಚಂದ್ರು ಲಮಾಣಿ.
ಹಮ್ಮಿಗಿ ಡ್ಯಾಮ್ ಗೆ ಬಾಗಿನ ಅರ್ಪಣೆ ಮಾಡಿದ ಶಾಸಕ ಡಾ ಚಂದ್ರು ಲಮಾಣಿ. ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಹಮ್ಮಿಗಿ ಡ್ಯಾಮ್ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ *ಹಮ್ಮಿಗಿ ಡ್ಯಾಮ್* ತುಂಬಿ ಹರಿಯುತ್ತಿರುವ, ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ಮಾನ್ಯ ಶಿರಹಟ್ಟಿ ಜನಪ್ರಿಯ ಶಾಸಕರಾದ ಡಾಕ್ಟರ್…