BREAKING : ಸಿಸಿಬಿ ಪೊಲೀಸರಿಂದ ಬರೋಬ್ಬರಿ 117 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ!!

ಬೆಂಗಳೂರು : ರಾಜಧಾನಿಯಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಅಕ್ರಮ ಸಾಗಾಟ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳ ಮೇಲೆ ಪೊಲೀಸ್‌ ಇಲಾಖೆ ಇದೀಗ ಹದ್ದಿನ ಕಣ್ಣನ್ನು ಇಟ್ಟಿದೆ. ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಈವರೆಗೆ ಬರೋಬ್ಬರಿ 117 ಕೋಟಿ ರೂ. ಮೌಲ್ಯದ ಡ್ರಗ್ಸ್…

0 Comments

ಸಾಲ ಸೌಲಭ್ಯ ನೀಡುವ ನೆಪ ಒಡ್ಡಿ ಹಣ ವಸೂಲಿ ಕರೆಗಳಿಗೆ ಸ್ಪಂದಿಸಬೇಡಿ, ಡಾ. ಹೆಚ್ ನಾಗರಾಜ

ಕೊಪ್ಪಳ : ಕುರಿ ಸಾಕಾಣಿಕೆ ಮತ್ತು ಇತರೆ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಕೊಡಿಸುವುದಾಗಿ ಹಣ ವಸೂಲಿ ಕರೆಗಳಿಗೆ ಸ್ಪಂದಿಸದಿರಿ ಎಂದು ಕೊಪ್ಪಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರಾದ ಡಾ ಹೆಚ್.ನಾಗರಾಜ ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ…

0 Comments

ಲೋಕಾಯುಕ್ತ ಬೆಲೆಗೆ ಬಿದ್ದ ನೆಲಜೇರಿ ಪಿಡಿಓ

ಕುಕನೂರು : ತಾಲೂಕಿನ ನೆಲಜೇರಿಗ್ರಾಮ ಪಂಚಾಯತ ಪಿಡಿಓ ಆನಂದ ಎಲಿಗಾರ ಎಂಬುವರು ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನೆಲೆಜೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ವಟಪರವಿ ಗ್ರಾಮದವರು ಫಾರ್ಮ್ ನಂ,9 ಗಾಗಿ ಅರ್ಜಿಯನ್ನು ಸಲಿಸಿದ್ದು ಅರ್ಜಿ ವಿಲೇವಾರಿಗೆ ಇಪ್ಪತ್ತು ಸಾವಿರಗಳಿಗೆ ಬೇಡಿಕೆ ಇಟ್ಟಿದ್ದರು…

0 Comments

BREAKING : ಅಶ್ಲೀಲ ಫೋಟೋ ವೈರಲ್‌ : ಕಾಂಗ್ರೆಸ್ ನಾಯಕಿ ಭಾವುಕ

ದಾವಣಗೆರೆ : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸವಿತಾಬಾಯಿ ಕಣ್ಣೀರು ಹಾಕಿದ್ದಾರೆ. ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿದ ಅವರು, ಮೂಲತಃ ನಟಿಯಾಗಿರುವ ಸವಿತಾರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಲಾಗಿದೆ ಎಂದು ಆರೋಪ…

0 Comments
error: Content is protected !!