BIG BREAKING : ಗೃಹ ಲಕ್ಷ್ಮಿ ಯೋಜನೆ : ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಿದ ಸರ್ಕಾರ..!!
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಯಾದ ಕುಟುಂಬದಲ್ಲಿನ ಒಬ್ಬ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂಪಾಯಿಗಳನ್ನು ನೀಡುವ “ಗೃಹ ಲಕ್ಷ್ಮಿ ಯೋಜನೆ”ಯ ಅಡಿಯಲ್ಲಿ ಜಮಾ ಆಗದೇ ಇದ್ದರೇ, ಏನು ಮಾಡಬೇಕು ಎನ್ನುವ ಬಗ್ಗೆಯೂ ಸರ್ಕಾರ ಮಾಹಿತಿಯನ್ನು ನೀಡದೆ.…