Local Express : ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂದೇಶ : ಹಿಂದೂ ಶ್ರೀಗಳಿಂದ ಮಸೀದಿ ಉದ್ಘಾಟನೆ!
ಕುಕನೂರು : ಭಾವೈಕ್ಯತೆಯ ನಾಡು ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಹಿಂದೂ ವೀರಶೈವ ಶ್ರೀಗಳಿಂದ ನೂತನ ಮಸೀದಿ ಉದ್ಘಾಟನೆ ಗೊಳ್ಳುವ ಮೂಲಕ ಮಾನವ ಧರ್ಮದ ನಿಜವಾದ ಸಾಮರಸ್ಯ, ಭಾವೈಕ್ಯದ ಸಂದೇಶ ಸಾರಲಾಯಿತು. ಕುಕನೂರು ಪಟ್ಟಣದ ಕೋಳಿ ಪೇಟೆಯ ಕಿಲ್ಲೆದ…