ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಟಾಕಿಗಳನ್ನ ವಶಕ್ಕೆ ಪಡೆದ ಪೊಲೀಸರು!

ಗಂಗಾವತಿ : ಅತ್ತಿಬೇಲೆ ಪಟಾಕಿ ದುರಂತದ ಬೆನ್ನಲ್ಲೇ ಗಂಗಾವತಿ ಪೊಲೀಸರು ಎಚ್ಚೆತ್ತುಕೊಂಡು ಇಂದು ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಜನವಸತಿ ಪ್ರದೇಶಗಳಲ್ಲಿ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಟಾಕಿಗಳನ್ನ ವಶಕ್ಕೆ ಪಡೆದಿದ್ದಾರೆ. ಗಂಗಾವತಿ ನಗರದಲ್ಲಿ ಕೆಲವು ಗೊಡೌನ್ ನಲ್ಲಿ ಪರವಾನಿಗೆ ಪಡೆಯದೆ…

0 Comments

SPECIAL STORY : ರೇಷನ್ ಕಾರ್ಡ ತಿದ್ದುಪಡಿಗಾಗಿ, ಪರದಾಡುತ್ತಿರುವ ಪಟ್ಟಣದ ಜನತೆ .!

ಪ್ರಜಾ ವೀಕ್ಷಣೆ ವಿಶೇ‍ಷ ಸುದ್ದಿ ವರದಿ : ಶರಣಯ್ಯ ತೋಂಟದಾರ್ಯಮಠ ಕುಕನೂರು :  ರೇಷನ್ ಕಾರ್ಡ ತಿದ್ದುಪಡಿ ಮಾಡಿಸಿಕೊಳ್ಳುಲು ಸರ್ಕಾರ ಮೂರು ದಿನಗಳ ಕಾಲಾವಕಾಶವನ್ನು ನೀಡಿದ್ದು ತಿದ್ದುಪಡಿಗಾಗಿ ಪಟ್ಟಣದ ಜನತೆ ಪರದಾಡುವಂತಹ ಪರಸ್ಥಿತಿ ನಿರ್ಮಾಣವಾಗಿದೆ. ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಹೆಸರು…

0 Comments

BREAKING : ಮರ್ಯಾದಾ ಹತ್ಯೆ : ಕತ್ತು ಕೊಯ್ದು ಮಗಳನ್ನೇ ಕೊಂದ ತಂದೆ..!!

ಬೆಂಗಳೂರು : ಇತ್ತೀಚೆಗೆ ರಾಜ್ಯದಲ್ಲಿ ಹೆಚ್ಚುತ್ತಿರುವ ಮರ್ಯಾದಾ ಹತ್ಯೆಗಳು, ಇಂದು ಅನ್ಯ ಜಾತಿಯ ಹುಡುಗನೊಂದಿಗೆ ಸಂಬಂಧ ಹೊಂದಿದ್ದಕ್ಕೆ ತಂದೆಯೇ ಮಗಳನ್ನ ಕೊಂದಿರುವ ದುರಂತ ಘಟನೆ ರಾಜಧಾನಿಯಲ್ಲಿ ನಡೆದಿದೆ. ಸಿಲಿಕಾನ್ ಸಿಟಿ ಹೊರವಲಯ ದೇವನಹಳ್ಳಿ ಸಮೀಪದ ಬಿದಲೂರು ಗ್ರಾಮದ ನಿವಾಸಿ ಕಾಲೇಜು ವಿದ್ಯಾರ್ಥಿನಿ…

0 Comments

CRIME NEWS : ಕೊಲೆ ಆರೋಪಿ ಬಂಧನ : ಎ 1 ಆರೋಪಿಗಾಗಿ ತೀವ್ರ ಶೋಧ..!

ಕುಕನೂರು : ಕಳೆದ ತಿಂಗಳು ಅಕ್ಟೋಬರ್ 4ರಂದು ತಾಲೂಕಿನ ತಳಬಾಳ ಬಳಿ ಬಾವಿಯೊಂದರಲ್ಲಿ ಪತ್ತೆ ಯಾದ ಮೃತ ದೇಹ ಪತ್ತೆಯಾಗಿತ್ತು,(ಚಂದ್ರೇಗೌಡ ನಂದನಗೌಡ,ವರ್ಷ 30) ಈ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲಾಗಿದ್ದು, ಎ 1 ಆರೋಪಿಗಾಗಿ ಪೊಲೀಸರ ವಿಶೇಷ ತಂಡ ತೀವ್ರ ಹುಡುಕಾಟ…

0 Comments

ALERT : ರಿಂಗ್ ಅನಿಸುತ್ತಿರುವ ಪೋನ್ ಗಳು : ಭಯ ಬೀಳದಿರಿ, ಇದು ಪ್ಯಾನ್ ಇಂಡಿಯಾ ಅಲರ್ಟ್..!!

ಇಂದು ರಾಜ್ಯದಲ್ಲಿ ವಿವಿಧ ಟೆಲಿಕಾಂ ನೆಟ್ವರ್ಕ್ ಸಿಮ್​ಕಾರ್ಡ್​ ಬಳಕೆದಾರರಿಗೆ ವಿಚಿತ್ರ ಸೈರನ್​ ಅಲರ್ಟ್​ ಶಬ್ದ ಕೇಳಿ ಭಯ ಭೀತಾರಾಗಿರುವ ಘಟನೆ ಎಲ್ಲೆಡೆ ನಡೆದಿದೆ. ಇಂದು ಬೆಳಗ್ಗೆ ಸುಮಾರು 8:00 ಗಂಟೆ ಹೊತ್ತಿಗೆ ಮತ್ತು ಮಧ್ಯಾಹ್ನ 12.12ರ ಹೊತ್ತಿಗೆ ಪ್ರತಿಯೊಬ್ಬರಿಗೆ ಎರಡೆರಡು ಬಾರಿ…

0 Comments

BREAKING : ಅಕ್ರಮ ಪಡಿತರ ಸಾಗಾಟ ವೇಳೆ ದಾಳಿ : 9 ಕ್ವಿಂಟಾಲ್ 50 ಕೆ.ಜಿ ಅಧಿಕ ಅಕ್ಕಿ ವಶ..!!

ಬೆಳಗಾವಿ:  ಜಿಲ್ಲೆಯ ರಾಮದುರ್ಗ ತಾಲೂಕಿನ ಗೋಡಚಿಯಲ್ಲಿ ಸುಮಾರು 32,300ರೂ ಬೆಳೆ ಬಾಳುವ ಅಕ್ರಮ ಪಡಿತರ ಅಕ್ಕಿಯನ್ನು ತೂಫಾನ್ ಕಂಪನಿಯ ಕೆಎ-23 ಎಂ-9506 ಕ್ರೂಜರ್ ವಾಹನದಲ್ಲಿ 9 ಕ್ವಿಂಟಲ್ 50 ಕೆಜಿ ಪಡಿತರ ಅಕ್ಕಿಯನ್ನು ಲೋಡ್ ಮಾಡಿಕೊಂಡು ಬೇರೆ ಕಡೆಗೆ ಸಾಗಾಟ ಮಾಡುವಾಗ…

0 Comments

LOCAL EXPRESS : ಗೂಡ್ಸ್ ಗಾಡಿಗಳ ಮಧ್ಯೆ ಅಪಘಾತ : 18 ಜನ ಪ್ರಯಾಣಿಕರಿಗೆ ಗಾಯ!!

ಯಲಬುರ್ಗಾ : ಯಲಬುರ್ಗಾ ಪಟ್ಟಣದ ಹೊರವಲಯದಲ್ಲಿ  ಗೂಡ್ಸ್ ಗಾಡಿಗಳ ಮಧ್ಯೆ ಅಪಘಾತ ಸಂಭವಿಸಿದ್ದು, ಈ ಪರಿಣಾಮ ಅಪ್ಪೆ ಟಂಟಂ ಗೂಡ್ಸ್ ಗಾಡಿಯಲ್ಲಿ  ಪ್ರಯಾಣಿಸುತ್ತಿದ್ದ 18 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ. ಬೇವೂರು ಕಡೆಯಿಂದ ಯಲಬುರ್ಗಾ…

0 Comments

ದ್ಯಾಂಪೂರು ಗ್ರಾಮಕ್ಕೆ ರುದ್ರಭೂಮಿ ಬೇಡಿಕೆ : ತಹಸೀಲ್ದಾರ್ ಆಶ್ವಾಸನೆ ಈಡೇರಿಕೆಗೆ ಮನವಿ

ದ್ಯಾಂಪೂರು ಗ್ರಾಮಕ್ಕೆ ರುದ್ರಭೂಮಿ ಬೇಡಿಕೆ : ತಹಸೀಲ್ದಾರ್ ಆಶ್ವಾಸನೆ ಈಡೇರಿಕೆಗೆ ಮನವಿ ಕುಕನೂರು : ತಾಲೂಕಿನ ದ್ಯಾಂಪೂರು ಗ್ರಾಮಕ್ಕೆ ರುದ್ರಭೂಮಿ ಒದಗಿಸುವುದಾಗಿ ಚುನಾವಣೆ ಸಂದರ್ಭದಲ್ಲಿ ಆಗಿನ ತಹಸೀಲ್ದಾರ್ ಅವರು ನೀಡಿದ್ದ ಭರವಸೆಯನ್ನು ಈಡೇರಿಸಬೇಕು ಎಂದು ಅಗ್ರಹಿಸಿ ಗ್ರಾಮಸ್ಥರು ತಹಸೀಲ್ದಾರ್ ಅವರಿಗೆ ಮನವಿ…

0 Comments

LOCAL EXPRESS : “ಕುಕನೂರು ಬಂದ್” ಯಶಸ್ವಿ..!!

ಕುಕನೂರು : ಇಂದು "ಕುಕನೂರು ಬಂದ್" ಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಈ ಮೂಲಕ "ಕುಕನೂರು ಬಂದ್" ಯಶಸ್ವಿಗೊಂಡಿದೆ. ತಾಲೂಕು ಆಡಳಿತ ಕಛೇರಿ, ತಾಲೂಕಾ ಕ್ರೀಡಾಂಗಣ, ತಾಲೂಕ ನ್ಯಾಯಾಲಯ ಸಂಕೀರ್ಣ, ಬುದ್ಧ ಬಸವ ಅಂಬೇಡ್ಕರ ಭವನ ಕಟ್ಟಡಗಳು ಕುಕನೂರು ಪಟ್ಟಣ ವ್ಯಾಪ್ತಿಯ…

0 Comments

LOCAL EXPRESS : “ಕುಕನೂರು ಬಂದ್” ಗೆ ಉತ್ತಮ ಪ್ರತಿಕ್ರಿಯೆ..!

ಕುಕನೂರು : ಇಂದು "ಕುಕನೂರು ಬಂದ್" ಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ತಾಲೂಕು ಕೇಂದ್ರ ಸಂಪೂರ್ಣ ಸ್ತಬ್ಧವಾಗಿದೆ. ನಿನ್ನೆ ಕುಕುನೂರು ತಾಲೂಕಿನ ವಿವಿಧ ಸಂಘಟನೆಗಳಿಂದ ಕುಕನೂರು ಬಂದ್ ಗೆ ಕರೆ ನೀಡಲಾಗಿತ್ತು. ತಾಲೂಕು ಆಡಳಿತ ಕಛೇರಿ, ತಾಲೂಕಾ ಕ್ರೀಡಾಂಗಣ, ತಾಲೂಕ ನ್ಯಾಯಾಲಯ…

0 Comments
error: Content is protected !!