LOCAL NEWS : ಕಕ್ಕಿಹಳ್ಳಿ ತಾಂಡಾದಲ್ಲಿ ಕಿಂಗ್ ಕೊಹ್ಲಿಯ ಅದ್ದೂರಿ ಬರ್ತ್ ಡೇ ಸೆಲೇಬ್ರೇಷನ್..!!
https://youtu.be/Eyb7pLXvjf8 ಕುಕನೂರು : ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಹುಟ್ಟಿದ ದಿನವನ್ನು ತಾಲೂಕಿನ ಕಕ್ಕಿಹಳ್ಳಿ ತಾಂಡಾದ ಅಪ್ಪಟ ಅಭಿಮಾನಿಗಳು ಅದ್ದೂರಿಯಾಗಿ ಆಚರಣೆ ಮಾಡಿದರು. ಇಂದು ಕಿಂಗ್ ಕೊಹ್ಲಿ ಅವರ 35ನೇ ಜನುದಿನದವನ್ನು ಕಕ್ಕಿಹಳ್ಳಿ…