LOCAL NEWS : ಗವಿಮಠದ ದಾಸೋಹದಲ್ಲಿ ಲಕ್ಷಾಂತರ ಭಕ್ತರಿಂದ ಪ್ರಸಾದ ಸೇವನೆ..!!
ಪ್ರಜಾವೀಕ್ಷಣೆ ಸುದ್ದಿ :- LOCAL NEWS : ಗವಿಮಠದ ದಾಸೋಹದಲ್ಲಿ ಲಕ್ಷಾಂತರ ಭಕ್ತರಿಂದ ಪ್ರಸಾದ ಸೇವನೆ..!! ಕೊಪ್ಪಳ : ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಸಿದ್ಧಿ ಪಡೆದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಇಂದು (ದಿ16 ರಂದು) ಶ್ರೀ ಮಠದ…