LOCAL NEWS : ಕೊಪ್ಪಳ ರೈಲ್ವೇ ಮೇಲ್ಸೇತುವೆ ಉದ್ಘಾಟನೆಯಲ್ಲಿ ವರ್ಕ್ ಅಗದ ರಿಮೋಟ್!!

You are currently viewing LOCAL NEWS : ಕೊಪ್ಪಳ ರೈಲ್ವೇ ಮೇಲ್ಸೇತುವೆ ಉದ್ಘಾಟನೆಯಲ್ಲಿ ವರ್ಕ್ ಅಗದ ರಿಮೋಟ್!!

LOCAL NEWS : ಕೊಪ್ಪಳ ರೈಲ್ವೇ ಮೇಲ್ಸೇತುವೆ ಉದ್ಘಾಟನೆಯಲ್ಲಿ ವರ್ಕ್ ಅಗದ ರಿಮೋಟ್..!!

ಕೊಪ್ಪಳ : ಪಟ್ಟಣದ ಹೃದಯ ಭಾಗದಲ್ಲಿರುವ ಕುಷ್ಟಗಿ ರಸ್ತೆಯಲ್ಲಿನ ಎಲ್.ಸಿ. 66 ಗೇಟ್ ಗೆ ನಿರ್ಮಿಸಿರುವ ರೈಲ್ವೇ ಮೇಲ್ಸೇತುವೆ ಉದ್ಘಾಟನಾ ನಡೆಯಿತು.

ಈ ಸಮಾರಂಭದಲ್ಲಿ ಭಾಗವಹಿಸಿದ ರೈಲ್ವೆ ಸಚಿವ ವಿ ಸೋಮಣ್ಣ ಅವರು ರಿಮೋಟ್ ಮೂಲಕ ವೇದಿಕೆ ಮೇಲಿದ್ದ ಉದ್ಘಾಟನಾ ಬೋರ್ಟ್ ನಿಂದ ಉದ್ಘಾಟನೆ ಮಾಡಬೇಕಿತ್ತು, ಅದರೆ ರಿಮೋಟ್ ವರ್ಕ್ ಆಗದ ಕಾರಣ, ಸಾಧಾರಣವಾಗಿ ನಾಮಫಲಕ ಅನಾವರಣಗೊಳಿಸಿದರು.

 

Leave a Reply

error: Content is protected !!