ಪಶು ಆಸ್ಪತ್ರೆ ಉದ್ಘಾಟನೆಭಾಗ್ಯ ಯಾವಾಗ..?

ಪಶು ಆಸ್ಪತ್ರೆ ಉದ್ಘಾಟನೆಭಾಗ್ಯ ಯಾವಾಗ..? ಮುದಗಲ್ಃ ಪಟ್ಟಣ ಸೇರಿದಂತೆ ನಾಗಲಾಪೂರು ,ಆಮದಿಹಾಳ, ಮಾಕಾಪೂರು ಮೂಕ ಪ್ರಾಣಿಗಳ ಪಶು ಆಸ್ಪತ್ರೆ ಕಟ್ಟಡ ಕಾಮಗಾರಿ ಮುಗಿದು ಸುಮಾರು ವರ್ಷಗಳು ಮುಗಿದಿದೆ. ಚುನಾಯಿತ ಜನಪ್ರತಿನಿಧಿಗಳ ಹಾಗೂ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಉದ್ಘಾಟನೆ ನೆನೆಗುದಿಗೆ ಬಿದ್ದಿದೆ. ಈ…

0 Comments

Local news: ಇನ್ನೂ ಕೆಲವು ವರ್ಷಗಳಲ್ಲಿ ರೈಲ್ವೆ ಲೈನಗಳು ಪೂರ್ಣಗೊಳ್ಳಲಿವೆ

ಕೊಪ್ಪಳ : ಗದಗ -ವಾಡಿ & ಮುನಿರಾಬಾದ್-ಮಹೆಬೂಬನಗರ ರೈಲ್ವೆ ಲೈನ್‌ಗಳು ಬರುವ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ: ಬಸವರಾಜ ರಾಯರಡ್ಡಿ - ಕೊಪ್ಪಳ : ನಮ್ಮ ಕಲ್ಯಾಣ ಕರ್ನಾಟಕ ಭಾಗದ ಗದಗ-ವಾಡಿ ಮತ್ತು ಮುನಿರಾಬಾದ್-ಮಹೆಬೂಬನಗರ ರೈಲ್ವೆ ಲೈನ್‌ಗಳು ಮುಂಬರುವ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ…

0 Comments

LOCAL NEWS : “ನಾಳೆ ಕಲಬುರಗಿಯಲ್ಲಿ ಉದ್ಯೋಗ ಮೇಳ : ವಿಶೇಷ ಬಸ್ಸಿನ ವ್ಯವಸ್ಥೆ”

"ನಾಳೆ ಕಲಬುರಗಿಯಲ್ಲಿ ಉದ್ಯೋಗ ಮೇಳ : ಉದ್ಯೋಗಾಂಕ್ಷಿಗಳಿಗೆ ವಿಶೇಷ ಬಸ್ಸಿನ ವ್ಯವಸ್ಥೆ "     ಕಲಬುರಗಿ : ನಗರದ ಕೆಸಿಟಿ ಕಾಲೇಜಿನ ಆವರಣದಲ್ಲಿ  ನಾಳೆ ಏ .16 ರಂದು ನಡೆಯುವ ಉದ್ಯೋಗ ಮೇಳಕ್ಕೆ ಕಲಬುರಗಿ ವಿಭಾಗದ ವಿವಿಧ ಜಿಲ್ಲಾ-ತಾಲೂಕು ಕೇಂದ್ರಗಳಿಂದ…

0 Comments

ಶಿರಹಟ್ಟಿ :ಬರಪುರದಲ್ಲಿ ಸಾಗುತಿರುವ ನರೇಗಾ ಕಾಮಗಾರಿ

ಶಿರಹಟ್ಟಿ : ನರೇಗಾ ಯೋಜನೆಯು ಗ್ರಾಮೀಣ ಭಾಗದಲ್ಲಿನ ಜನರು ಕೂಲಿ ಆರಸಿ ದೊಡ್ಡದೊಡ್ಡ ನಗರಪ್ರದೇಶಗಳಿಗೆ ಒಲಸೆ ಹೋಗುವುದನ್ನು ತಡೆ ಹಿಡಿಯುವ ಯೋಜನೆ ಯಾಗಿದೆ ಎಂದು ತಾ.ಪ ಕಾರ್ಯನಿರ್ವಾಹಕ ಅಧಿಕಾರಿಯಾದ ರಾಮಣ್ಣ ದೊಡ್ಡಮನಿ ಹೇಳಿದರು. ತಾಲೂಕಿನ ಮಾಚೇನಹಳ್ಳಿ ಗ್ರಾಮದಲ್ಲಿ 2025-26ನೇ ಸಾಲಿನ ಮಹಾತ್ಮ…

0 Comments

LOCAL NEWS : “ಕೊಪ್ಪಳ – ಬೆಂಗಳೂರು ನಡುವೆ ನಾನ್ ಎಸಿ ಸ್ಲೀಪರ್ ಬಸ್ ಸಂಚಾರಕ್ಕೆ ಚಾಲನೆ”

“ಕೊಪ್ಪಳ – ಬೆಂಗಳೂರು  ಮತ್ತು ಕೊಪ್ಪಳ -ಬೀದರ್ ನಡುವೆ ನಾಲ್ಕು ನಾನ್ ಎಸಿ ಸ್ಲೀಪರ್ ಬಸ್ ಸಂಚಾರಕ್ಕೆ ಚಾಲನೆ”

 

ಕೊಪ್ಪಳ : ಕೊಪ್ಪಳ- ಬೆಂಗಳೂರು ಮತ್ತು ಕೊಪ್ಪಳ ಬೀದರ ಮಧ್ಯ ಬಸ್ ಸಂಚಾರದಿಂದ ನಮ್ಮ ಭಾಗದ ಜನರಿಗೆ ಅನುಕೂಲವಾಗಲಿದೆ. ಇದು ಜನರ ಬಹುದಿನಗಳ ಬೇಡಿಕೆಯಾಗಿತ್ತು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಹೇಳಿದರು.

(more…)

0 Comments

BIG NEWS : ‘ಮಹಿಳಾ ಮೀಸಲು ಕ್ಷೇತ್ರಕ್ಕೆ ಶಾಸಕ ರಾಘವೇಂದ್ರನ ಹೆಣ್ಮಕ್ಕಳೇ ಅಭ್ಯರ್ಥಿ’ : ರಾಯರೆಡ್ಡಿ..ಅಚ್ಚರಿ ಹೇಳಿಕೆ?

ಪ್ರಜಾವೀಕ್ಷಣೆ ಸುದ್ದಿಜಾಲ :- BIG NEWS : 'ಮಹಿಳಾ ಮೀಸಲು ಕ್ಷೇತ್ರಕ್ಕೆ ಶಾಸಕ ರಾಘವೇಂದ್ರನ ಹೆಣ್ಮಕ್ಕಳೇ ಅಭ್ಯರ್ಥಿ' : ರಾಯರೆಡ್ಡಿ..ಅಚ್ಚರಿ ಹೇಳಿಕೆ?   ಕೊಪ್ಪಳ : ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿಯವರು ಇತ್ತೀಚಿಗೆ…

0 Comments

ಡಾ.ಅಂಬೇಡ್ಕರ್ ಅವರ 134 ನೇ ಜಯಂತಿ: ಅದ್ದೂರಿ ಆಚರಣೆಗೆ : ಜೈ ಭೀಮ್ ಯುವ ಘರ್ಜನೆ ‌ಸೇನೆ ಸಿದ್ಧತೆ..

ಮುದಗಲ್ಲ ವರದಿ.. ಡಾ.ಅಂಬೇಡ್ಕರ್ ಅವರ 134 ನೇ ಜಯಂತಿ: ಅದ್ದೂರಿ ಆಚರಣೆಗೆ : ಜೈ ಭೀಮ್ ಯುವ ಘರ್ಜನೆ ‌ಸೇನೆ ಸಿದ್ಧತೆ.. ಮುದಗಲ್ಲ :- ಜೈ ಭೀಮ್ ಯುವ ಘರ್ಜನೆ ‌ಸೇನೆ ವತಿಯಿಂದ ಡಾ.ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು 14…

0 Comments

PV ಸ್ಪೇಷಲ್‌ : ಯಾದಗಿರಿ  ಜಿಲ್ಲೆಯ ಪಿಯು ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿರುವ ಕಾರಣವಾದರೂ ಏನಿರಬಹುದು? 

ಪ್ರಜಾ ವೀಕ್ಷಣೆ ವಿಶೇಷ ಲೇಖನ : PV ಸ್ಪೇಷಲ್‌ : ಯಾದಗಿರಿ  ಜಿಲ್ಲೆಯ ಪಿಯು ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿರುವ ಕಾರಣವಾದರೂ ಏನಿರಬಹುದು?   ಪ್ರಜಾ ವೀಕ್ಷಣೆ ವಿಶೇಷ ಲೇಖನ : ಕಳೆದ 2 ವರ್ಷಗಳಿಂದ ನಾನು ಯಾದಗಿರಿಯಲ್ಲಿ ವಾಸಿಸುತ್ತಿರುವುದರಿಂದ ಇವತ್ತು ದ್ವಿತೀಯ…

0 Comments

Local News : ಏ. 14ರಂದು ಡಾ. ಬಿ. ಆರ್. ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ

ಏ. 14ರಂದು ಕೊಪ್ಪಳ ದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮ  ಏ. 14 ರಂದು ಕೊಪ್ಪಳದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆ   ಕೊಪ್ಪಳ : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ…

0 Comments

BIG REAKING : ಸಿಎಂ ಸಿದ್ದರಾಮಯ್ಯನವರ ಮಹತ್ವದ “ಜಾತಿ ಗಣತಿ ವರದಿ” ಇದೇ ದಿನಾಂಕದಂದು ಬಹಿರಂಗ…!!

ಪ್ರಜಾವೀಕ್ಷಣೆ ಸುದ್ದಿ:- BIG NEWS : ಸಿಎಂ ಸಿದ್ದರಾಮಯ್ಯನವರ ಮಹತ್ವದ "ಜಾತಿ ಗಣತಿ ವರದಿ" ಇದೇ ದಿನಾಂಕದಂದು ಬಹಿರಂಗ...!! ಬೆಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಧಾರಿತ "ಜಾತಿ ಗಣತಿ…

0 Comments
error: Content is protected !!