ಮುದಗಲ್ಲ:- ವಿಜೃಂಭಣೆ ನಡೆದ ಗೋಸಲರಾಯನ ಪೇಟೇಯ ಆಂಜನೇಯ ಜಾತ್ರೆ..
ಮುದಗಲ್ಲ:- ವಿಜೃಂಭಣೆ ನಡೆದ ಗೋಸಲರಾಯನ ಪೇಟೇಯ ಆಂಜನೇಯ ಜಾತ್ರೆ.. ಮುದಗಲ್ಲ :ವೆಂಕಟರಾಯಪೇಟೆಯ ಶ್ರೀ ಗೋಸಲಾಂಜನೇಯನ ಜಾತ್ರೋತ್ಸವ ಶುಕ್ರವಾರ ಅದ್ಧೂರಿಯಾಗಿ ನಡೆಯಿತು.ಜಾತ್ರೆ ನಿಮಿತ್ತ ಪುಷ್ಪಾರ್ಚನೆ ಹಾಗೂ ವಿಶೇಷ ಪೂಜಾ ವಿಧಾನಗಳು ಜರುಗಿದವು ನಂತರ ಅಲಂಕೃತ ವಾಹನದಲ್ಲಿ ಗೋಸಲಾಂಜನೇಯನ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ 201…