ಮುದಗಲ್ಲ :-ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ: ಸುಜಾತಾ ಹೂನುರು
ಮುದಗಲ್ಲ ವರದಿ.. ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ: ಸುಜಾತಾ ಹೂನುರು.. ಮುದಗಲ್ಲ :-ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ 2026-27 ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಸುಜಾತಾ ಹೂನುರು ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿದರು. ಕ್ರೀಡಾಕೂಟಗಳು ಕಲಿಕೆಯ ಅವಿಭಾಜ್ಯ…