ಮುದಗಲ್ಲ ವರದಿ..
ಮುದಗಲ್ಲ ನಾಡ ಕಾಯಾ೯ಲಯದಲ್ಲಿ ಮಹಾವೀರ ಜಯಂತಿ ಆಚರಣೆ..
ಮುದಗಲ್ಲ :- ಶಾಂತಿಮೂರ್ತಿ ಭಗವಾನ್ ಮಹಾವೀರರ ಜಯಂತಿಯನ್ನು ಮುದಗಲ್ಲ ನ ಕಂದಾಯ ಇಲಾಖೆ ನಾಡ ಕಾಯಾ೯ಲಯ ದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾನವ ಬಂಧತ್ವ ವೇದಿಕೆ ಮುದಗಲ್ಲ ಘಟಕದ ಅಧ್ಯಕ್ಷ ರಾದ ಸಂಜು ಛಲುವಾಧಿ ಅವರು ,ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಮಹಾಪುರುಷ ಭಗವಾನ್ ಮಹಾವೀರರ ಆದರ್ಶಗಳು ಸಮಾಜ ಎಲ್ಲ ವರ್ಗದವರೂ ಅನುಸರಿಸುವಷ್ಟು ಶ್ರೇಷ್ಠವಾದುದು ಎಂದರು.
ಈ ಸಂದರ್ಭದಲ್ಲಿ ಸಿಬ್ಬಂದಿ ಗಳಾದ ಮುನಿರ್ ಪಾಶ , ದುರಗಪ್ಪ ಗುಂಡಸಾಗರ, ಶಿವರಾಜ ಗೋದಿ , ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ