LOCAL NEWS : ಬಿನ್ನಾಳ ಗ್ರಾಮದ ಬಸವೇಶ್ವರ ಜಾತ್ರೆ : ವಿಜೃಂಭಣೆಯಿಂದ ಜರುಗಿದ “ಮಹಾ ರಥೋತ್ಸವ”!!

You are currently viewing LOCAL NEWS : ಬಿನ್ನಾಳ ಗ್ರಾಮದ ಬಸವೇಶ್ವರ ಜಾತ್ರೆ : ವಿಜೃಂಭಣೆಯಿಂದ ಜರುಗಿದ “ಮಹಾ ರಥೋತ್ಸವ”!!

LOCAL NEWS : ಬಿನ್ನಾಳ ಗ್ರಾಮದ ಬಸವೇಶ್ವರ ಜಾತ್ರೆ : ವಿಜೃಂಭಣೆಯಿಂದ ಜರುಗಿದ “ಮಹಾ ರಥೋತ್ಸವ”!!

 

ಪ್ರಜಾ ವೀಕ್ಷಣೆ ಡಿಜಿಟಲ್‌ ಡಸ್ಕ್‌ : ಕುಕುನೂರು ತಾಲೂಕಿನ ಬಿನ್ನಾಳ ಗ್ರಾಮದ ಆರಾಧ್ಯ ದೈವ ಶ್ರೀ ಬಸವೇಶ್ವರರ ಜಾತ್ರಾ ಮಹೋತ್ಸವದ “ಮಹಾ ರಥೋತ್ಸವ” ಇಂದು (ಸೋಮವಾರ) ಸಾಯಂಕಾಲ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಸಹಸ್ರಾರು ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

Leave a Reply

error: Content is protected !!