You are currently viewing FLASH NEWS : ಹೆಂಡತಿಯ ಮೇಲೆ ಸೈಕೋತರ ಪತಿ ವರ್ತನೆ : ವಿಡಿಯೋ ವೈರಲ್‌!

FLASH NEWS : ಹೆಂಡತಿಯ ಮೇಲೆ ಸೈಕೋತರ ಪತಿ ವರ್ತನೆ : ವಿಡಿಯೋ ವೈರಲ್‌!

ಪ್ರಜಾವೀಕ್ಷಣೆ ಸುದ್ದಿ :

FLASH NEWS : ಹೆಂಡತಿಯ ಮೇಲೆ ಸೈಕೋತರ ಪತಿ ವರ್ತನೆ : ವಿಡಿಯೋ ವೈರಲ್‌!

ಆಂಧ್ರಪ್ರದೇಶ : ಇತ್ತೀಚೆಗೆ ದೇಶದಲ್ಲಿ ವೈವಾಹಿಕ ಹಿಂಸಾಚಾರದ ಅನೇಕ ಘಟನೆಗಳು ಭಾರಿ ಸುದ್ದಿಯಲ್ಲಿವೆ. ವಿಶೇಷವಾಗಿ ಕೆಲವು ಸ್ಥಳಗಳಲ್ಲಿ,ಪತ್ನಿಯರು ತಮ್ಮ ಪತಿಯರ ಕಿರುಕುಳ ನೀಡುತ್ತಿದ್ದರೆ, ಇನ್ನೊಂದು ಕಡೆಗಳಲ್ಲಿ, ಗಂಡಂದಿರು ತಮ್ಮ ಹೆಂಡತಿಯರ ಮೇಲೆ ಸೈಕೋಗಳಂತೆ ವರ್ತಿಸುವುದು ಕಂಡು ಬಂದಿದೆ.

ಹೌದು, ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ತರ್ಲುಪಾಡು ಮಂಡಲದ ಕಲುಜುವ್ವಲಪಾಡುವಿನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಸ್ಥಳೀಯ ಎಸ್ಸಿ ಕಾಲೋನಿಯಲ್ಲಿ ವಾಸಿಸುವ ಗುರುನಾಥಮ್ ಎಂಬುವನು ತನ್ನ ಹೆಂಡತಿಯನ್ನು ಕ್ರೂರವಾಗಿ ಹೊಡೆದಿದ್ದಾನೆ. ಮನೆಯಲ್ಲಿ ಎರಡು ತೊಲೆಗಳಿಗೆ ಕಟ್ಟಿ ಚಿತ್ರಹಿಂಸೆ ನೀಡಿದ್ದಾನೆ. ಅವಳನ್ನು ಬೆಲ್ಟ್ನಿಂದ ಹೊಡೆದು,ಮತ್ತು ತನ್ನ ಕಾಲುಗಳಿಂದ ಒದ್ದು ಹಲ್ಲೆ ಮಾಡಿದ್ದಾನೆ. ಈ ಕುರಿತು ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

Prajavikshane

Chandru R Bhanapaur

Leave a Reply

error: Content is protected !!