LOCAL NEWS : ಮಂಗಳೂರು ಗ್ರಾಮದಲ್ಲಿ ರೈತನೋರ್ವ ಹಾವು ಕಚ್ಚಿ ಮೃತ..! Post author:Prajavikshane Post published:26/09/2025 8:13 am Post category:Breaking News / LOCAL NEWS / ಅಪರಾಧ / ಕುಕನೂರ / ತಾಲೂಕು / ಸ್ಥಳೀಯ Post comments:0 Comments Post Views: 519 LOCAL NEWS : ಮಂಗಳೂರು ಗ್ರಾಮದಲ್ಲಿ ರೈತನೋರ್ವ ಹಾವು ಕಚ್ಚಿ ಮೃತ..! ಕುಕನೂರು : ತಾಲೂಕಿನ ಮಂಗಳೂರು ಗ್ರಾಮದ ರೈತನೊಬ್ಬ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಸಪ್ಟಂಬರ್ 25 ಗುರುವಾರದಂದು ಈ ಘಟನೆ ನಡೆದಿದ್ದು, ಶರಣಪ್ಪ ಫಕೀರಪ್ಪ ಮೂಲಿಮನಿ (ವಯಸ್ಸು- 22 ) ಪತ್ತೆಹಚ್ಚಲಾಗಿದೆ. ಮೃತನು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿರುವೆ ಅಚಾನಕ್ಕಾಗಿ ಹವೊಂದು ಅವರಿಗೆ ಕಚ್ಚಿ ಸ್ಥಳದಲ್ಲೇ ಮೃತ ಪಟ್ಟಿರುತ್ತಾನೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈ ಘಟನೆ ತಿಳಿದ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ರೈತನ ಕುಟುಂಬಕ್ಕೆ ಪರಿಹಾರ ಒತ್ತಿಸುವುದಾಗಿ ಭರವಸೆ ನೀಡಿದರು. ಈ ಕುರಿತು ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Prajavikshane Chandru R Bhanapaur You Might Also Like LOCAL NEWS : ಉತ್ತಮ ಸಮಾಜದ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ಶಿಕ್ಷಣದ್ದು : ಕೃಷಿ ಅಧಿಕಾರಿ ಪ್ರಕಾಶ್ ರಾಠೋಡ್ 02/10/2025 5:27 pm BIG BREAKING : ರಾಜ್ಯಾದ್ಯಂತ 5 ದಿನಗಳು ಭಾರೀ ಮಳೆ..!! 03/09/2023 8:48 pm LOCAL SPECIAL : ಪೂರ್ವ ಮುಂಗಾರು ಮಳೆ: ಮುದಗಲ್ಲ ಯಲ್ಲಿ ಕೃಷಿ ಚಟುವಟಿಕೆ ಚುರುಕು… 29/05/2025 4:10 pm Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.
LOCAL NEWS : ಉತ್ತಮ ಸಮಾಜದ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ಶಿಕ್ಷಣದ್ದು : ಕೃಷಿ ಅಧಿಕಾರಿ ಪ್ರಕಾಶ್ ರಾಠೋಡ್ 02/10/2025 5:27 pm