LOCAL NEWS : ರಾಜ್ಯ ಮಟ್ಟದ ಕ್ರೀಡಾ ಸಾಧನೆ : ರೆಡ್ಡಿ ವೀರಣ್ಣ ಪಿಯು ಕಾಲೇಜು..!

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ಕಾರಟಗಿ-ನವನಗರ್ : ಶಿಕ್ಷಣ ಇಲಾಖೆ ಪೂರ್ವ ವಿದ್ಯಾಲಯ ಕರ್ನಾಟಕ ಸರ್ಕಾರ ರಾಜ್ಯಮಟ್ಟದ ಕ್ರೀಡಾಕೂಟಗಳನ್ನು ಕಳೆದ ಶನಿವಾರ ಹಾಗೂ ರವಿವಾರ (ಡಿಸೆಂಬರ್ 13,14) ರಂದು ಹನುಮಸಾಗರ್ ಶ್ರೀಮತಿ ಇಂದಿರಾ ಗಾಂಧಿ ವಸತಿ ಪದವಿ ಪೂರ್ವ ಕಾಲೇಜ್ ನಲ್ಲಿ ಜರುಗಿದವು.
BREAKING : ಯೌಟ್ಯೂಬ್ ಟ್ರೆಂಡಿಂಗ್ ಸ್ಟಾರ್ ಮ್ಯೂಸಿಕ್ ಮೈಲಾರಿ ಸೇರಿ ಜನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು.!!
ಈ ಕ್ರೀಡಾಕೂಟದಲ್ಲಿ ಕಮ್ಮಾವರಿ ಶಿಕ್ಷಣ ಸಂಸ್ಥೆ, ರೆಡ್ಡಿ ವೀರಣ್ಣ ಪಿಯು ಕಾಲೇಜು ವಿದ್ಯಾರ್ಥಿಗಳಾದ ಶ್ರೀ ಹೆಮಂತ್ ಸಾಯಿ ಮತ್ತು ಕು.ನಿವೇದಿತಾ ಅವರು ರಾಜ್ಯ ಮಟ್ಟದ ಕ್ರೀಡಾಕೂಟ 2025–26, ಜಂಪ್ ರೋಪ್ U-19 SGFI ರಾಜ್ಯ ಮಟ್ಟದ ಚಾಂಪಿಯನ್‌ಶಿಪ್ನಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ನಮಗೆ ಅಪಾರ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ.