ಲಿಂಗಸುಗೂರು ವರದಿ…
ಕಾಂಗ್ರೆಸ್ ಸುದೀರ್ಘ ಇತಿಹಾಸ ಹೊಂದಿದೆ. ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ:- ಶರಣಗೌಡ ಪಾಟೀಲ್ ಬಯ್ಯಾಪುರ…

ಮುದಗಲ್ಲ :- 141ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಲಿಂಗಸುಗೂರು ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿಸುವ ಮೂಲಕ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ
ರಾಯಚೂರು ಹಾಗೂ ಕೊಪ್ಪಳದ MLC ಶರಣಗೌಡ ಪಾಟೀಲ್ ಬಯ್ಯಾಪುರ ಅವರು ಕಾಂಗ್ರೆಸ್ ಸುದೀರ್ಘ ಇತಿಹಾಸ ಹೊಂದಿದೆ. ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ದೇಶದ ಸರ್ವತೋ ಮುಖ ಅಭಿವೃದ್ಧಿಗಾಗಿ ದುಡಿದ ಪಕ್ಷದ ಎಲ್ಲಾ ಹಿರಿಯ ನಾಯಕರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಭೂಪನಗೌಡ ಪಾಟೀಲ ಕರಡಕಲ್, ಗ್ಯಾರೆಂಟಿ ಯೋಜನಜಿಲ್ಲಾಧ್ಯಕ್ಷರಾದ ಶ್ರೀ ಪಾಮಯ್ಯ ಮುರಾರಿ, ಶ್ರೀ ಗುಂಡಪ್ಪ ನಾಯಕ್, , ಶ್ರೀ ಸೋಮಶೇಖರ್ ಐದನಾಳ, ಶ್ರೀ ಪ್ರಮೋದ ಕುಲ್ಕರ್ಣಿ, ಶ್ರೀ ಶರಣಬಸವ ವಾರದ, ಶ್ರೀ ಶಿವನಗೌಡ ವಂದಲ್ಲಿ, ಶ್ರೀ ಅನಿಷ್ ಪಾಷಾ, ಶ್ರೀ ಅಮರೇಶ ಮೆದಲಾಪುರ, ಶ್ರೀ ವೆಂಕಟೇಶ ಕಳ್ಳಿಲಿಂಗಸುಗೂರು, ಶ್ರೀ ನಾಗರಾಜ್ ಕುಪ್ಪಣ್ಣ, ಶ್ರೀ ಲಾಲಪ್ಪ ರಾಠೋಡ, ಶ್ರೀ ಜಗದೀಶ ಪಾಟೀಲ್, ಶ್ರೀ ಪ್ರಕಾಶ್ ಕುರಿ, ಶ್ರೀ ಶಿವಾಜಿ ಕಟ್ಟಿಮನಿ, ಶ್ರೀ ಶರಣಪ್ಪ ಹುನುಕುಂಟಿ, ಶ್ರೀ ಮೋಹನ್ ಗೋಸ್ಲೆ ಕರಡಕಲ್, ಶ್ರೀ ಮೌನೇಶ ತೊಪ್ಪಲ್ ದೊಡ್ಡಿ, ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ..