You are currently viewing ಮುದಗಲ್ಲ :- ವಿಶೇಷ ವಗ೯ ವಿಶೇಷ ಪ್ರವಗ೯ ಫಲಾನುಭವಿ ಗಳಿಗೆ ಆಯ್ಕೆ ಮಾಡಿ ಮೂಲಭೂತ ಸೌಲಭ್ಯ ಸೌಕರ್ಯ ಒದಗಿಸಲು ದಲಿತ ಸಮರ ಸೇನೆ ಕನಾ೯ಟಕ ವತಿಯಿಂದ ಮನವಿ..

ಮುದಗಲ್ಲ :- ವಿಶೇಷ ವಗ೯ ವಿಶೇಷ ಪ್ರವಗ೯ ಫಲಾನುಭವಿ ಗಳಿಗೆ ಆಯ್ಕೆ ಮಾಡಿ ಮೂಲಭೂತ ಸೌಲಭ್ಯ ಸೌಕರ್ಯ ಒದಗಿಸಲು ದಲಿತ ಸಮರ ಸೇನೆ ಕನಾ೯ಟಕ ವತಿಯಿಂದ ಮನವಿ..

ಮುದಗಲ್ಲ ವರದಿ…

ಮುದಗಲ್ಲ :- ವಿಶೇಷ ವಗ೯ ವಿಶೇಷ ಪ್ರವಗ೯ ಫಲಾನುಭವಿ ಗಳಿಗೆ ಆಯ್ಕೆ ಮಾಡಿ ಮೂಲಭೂತ ಸೌಲಭ್ಯ ಸೌಕರ್ಯ ಒದಗಿಸಲು ದಲಿತ ಸಮರ ಸೇನೆ ಕನಾ೯ಟಕ ವತಿಯಿಂದ ಮನವಿ..

ಮುದುಗಲ್ ಪುರಸಭೆ ವ್ಯಾಪ್ತಿ ಪ್ರದೇಶದಲ್ಲಿ ವಾಸಿಸುತ್ತಿರುವ ವಿಶೇಷ ವರ್ಗ ವಿಶೇಷ ಪುವರ್ಗ ಫಲಾನುಭವಿಗಳನ್ನು ಆಯ್ಕೆ ಮಾಡಿ ಮೂಲಭೂತ ಸೌಕರ್ಯಗಳು ಒದಗಿಸಿ ಎಂದು ಪುರಸಭೆಯ ಮುಖ್ಯಾಧಿಕಾರಿ ಪ್ರವೀಣ್ ಕುಮಾರ ಅವರಿಗೆ ದಲಿತ ಸಮರ ಸೇನೆ ವತಿಯಿಂದ ಮನವಿ ಸಲ್ಲಿಸಿದರು..

ಮುದಗಲ್‌ ಪುರಸಭೆ ವ್ಯಾಪ್ತಿ ಪ್ರದೇಶದಲ್ಲಿ ವಾಸಿಸುತ್ತಿರುವ
ನಿರ್ಗತಿಕ, ವಸತಿಹೀನ, ಕಡು-ಬಡ ದಲಿತ ಹಿಂದುಳಿದ ಅಲ್ಪಸಂಖ್ಯಾತ ಕುಟುಂಬಗಳು ರಸ್ತೆ ಬದಿ ಅಂಗಡಿಗಳ ಜಗಲಿಯಲ್ಲಿ ರಾತ್ರಿ ವೇಳೆ ಮಲಗುವ ನಿರ್ಗತಿಕರು ಪ್ರತಿನಿತ್ಯ ಪುಟ್ಟ್ ಪಾತ್ ಯಲ್ಲಿ ಗಲ್ಲಿ ಗಲ್ಲಿಗಳಲ್ಲಿ ವ್ಯಾಪಾರ ಮಾಡುವ ಹಾಗೂ ತಳ್ಳುವ ಗಾಡಿಗಳಲ್ಲಿ ದಿನನಿತ್ಯ ಜೀವನ ಸಾಗಿಸುತ್ತಿರುವ ನಿವೇಶನ ರಹಿತ ವಸತಿಹೀನ ಇವರಿಗೆ ವಿಶೇಷ ಘಟಕದ ಯೋಜನೆ ಅಡಿಯಲ್ಲಿ ಜಮೀನು ಮಂಜೂರು ಮಾಡಿ ಪುನರ್ವಸತಿ ಕಲ್ಪಿಸಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮನವಿ ಸಲ್ಲಿಸಿದರು

ಮುದುಗಲ್ ಪುರಸಭೆಯ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸರಿಸುಮಾರು 200ಕ್ಕೂ ಹೆಚ್ಚು ಕುಟುಂಬಗಳಿದ್ದು, 40 ವರ್ಷಕ್ಕೂ ಮೇಲ್ಪಟ್ಟು ದಲಿತ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯ ವಸತಿ ಇಲ್ಲದೆ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದು ನಿವೇಶನ ರಹಿತರು ವ್ಯಾಪಾರ ಮಾಡಿಕೊಂಡು ಗೋರ ಸ್ಥಿತಿಯಲ್ಲಿ ಸೂರಿಲ್ಲದ ಅತಂತ್ರ ಪರಿಸ್ಥಿತಿಯಲ್ಲಿ ವಾಸವಾಗಿರುವ ಈ ಕುಟುಂಬಗಳ ಮಕ್ಕಳು ಶಿಕ್ಷಣದಲ್ಲಿ ಮುಂದುವರಿಯಲು ಸಾಧ್ಯವಾಗದೆ ಮಕ್ಕಳು ಸಹ ಬಾಲಕಾರ್ಮಿಕ ವೃತ್ತಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಹೆಣ್ಣು ಮಕ್ಕಳಿಗೂ ಸಹ ಯಾವುದೇ ರೀತಿಯ ಶಿಕ್ಷಣ ಹಾಗೂ ರಕ್ಷಣೆ ಇಲ್ಲದಂತಹ ವಾತಾವರಣ ನಿರ್ಮಾಣವಾಗುತ್ತಿದೆ ಈ ಕುಟುಂಬಗಳು ಸಾಮಾಜಿಕವಾಗಿ ಹಾರ್ದಿಕವಾಗಿ ಹಾಗೂ ಶೈಕ್ಷಣಿಕ ವಾಗಿ ಮತ್ತು ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಿದ್ದು ಇದಕ್ಕೆಲ್ಲ ಮೂಲ ಕಾರಣ ಸದರಿ ನಿವಾಸಿಗಳಿಗೆ ಇಲ್ಲದಿರುವುದಾಗಿದೆ.

ಫಲಾನುಭವಿಗಳಿಗೆ ಸುವ್ಯವಸ್ಥಿತ ವಾದ ವಸತಿ ಹಾಗೂ ಮೂಲಭೂತ ಸೌಕರ್ಯಗಳು ಮಾನವ ಹಕ್ಕುಗಳಿಂದ ವಂಚಿತರಾಗುತ್ತಿದ್ದು ಇದು ಮಾನವ ಹಕ್ಕುಗಳ ಉಲ್ಲಂಘನ ಸರಿ, ನಿವಾಸಿಗಳಿಗೆ ವಿಶೇಷ ವರ್ಗ ವಿಶೇಷ ಪ್ರವರ್ಗ ಘಟಕದ ಯೋಜನೆಯ ಅಡಿಯಲ್ಲಿ ನಿವೇಶನ ಹಾಗೂ ವಸತಿ
ಕಲ್ಪಿಸಲು ಪುರಸಭೆ ಮುಖ್ಯಧಿಕಾರಿಗಳಲ್ಲಿ ಫಲಾನಿ ಭವಿಗಳ ಪಟ್ಟಿ ತಯಾರಿಸ ಜಿಲ್ಲಾಧಿಕಾರಿಗಳ ಆಯ್ಕೆ, ಸಮಿತಿಯ ಮುಂದೆ ತಂದು ಪೆಟ್ಟಿಗೆ ಅನುಮೋದನೆ ಪಡೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಆಯ್ಕೆಯಾದ ಫಲಾನುಭವಿಗಳಿಗಾಗೆ ಭೂಮಿಯನ್ನು ಗುರುತಿಸಿ ಕಾಯ್ದಿರಿಸಬೇಕು ತಾವುಗಳು ನಿರ್ಲಕ್ಷ್ಯ ವಹಿಸಿದಲ್ಲಿ
ಮುಂದಿನ ದಿನಗಳಲ್ಲಿಪಟ್ಟಣದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದರು

ಈ ಸಂದರ್ಭದಲ್ಲಿ ರಾಜ್ಯಾ ವಿಭಾಗೀಯ ಸಂಚಾಲಕರಾದ ನೀಲಕಂಠ(ಅನಿಲ) ,.ಅಶ್ವತ , ರಂಗಮ್ಮ ,ರಾಬಿಯಾ,ಶಂಕರ್,
ಮಾಬಮ್ಮಾ,ರೇಣುಕಾ,ಕರಿಯಮ್ಮನಾಗರತ್ನ,ರಾಜಮ್ಮ ,ಇತರರು ಉಪಸ್ಥಿತರಿದ್ದರು.

 ವರದಿ:-ಮಂಜುನಾಥ ಕುಂಬಾರ..

Leave a Reply

error: Content is protected !!