You are currently viewing ಮುದಗಲ್ಲ:- 7.50 ಲಕ್ಷ ರೂಪಾಯಿ ಗೆ ಜೋಕಾಲಿ ಹರಾಜು ಪಡೆದ ಟು ಸ್ಟಾರ್ ಕಂಪನಿ ಮಾಲೀಕ ದಸ್ತಗೀರ ಪಾಶಾ…

ಮುದಗಲ್ಲ:- 7.50 ಲಕ್ಷ ರೂಪಾಯಿ ಗೆ ಜೋಕಾಲಿ ಹರಾಜು ಪಡೆದ ಟು ಸ್ಟಾರ್ ಕಂಪನಿ ಮಾಲೀಕ ದಸ್ತಗೀರ ಪಾಶಾ…

ಮುದಗಲ್ಲ ವರದಿ..

ಮುದಗಲ್ಲ:- 7.50 ಲಕ್ಷ ರೂಪಾಯಿ ಗೆ ಜೋಕಾಲಿ ಹರಾಜು ಪಡೆದ ಟು ಸ್ಟಾರ್ ಕಂಪನಿ ಮಾಲೀಕ ದಸ್ತಗೀರ ಪಾಶಾ…

ಮುದಗಲ್: ಮೊಹರಂ ಹಬ್ಬದ ನಿಮಿತ್ತ ಜೋಕಾಲಿ ಹರಾಜು ಪುರಸಭೆ ಸಭಾಂಗಣದಲ್ಲಿ ಜರುಗಿತು. ಕಳೆದ ವಾರ ಮುಂದೂಡಿದ ಹರಾಜು ಮಂಗಳವಾರ ಮರು ಹರಾಜು ಪ್ರಕ್ರಿಯೆ ಪ್ರಾರಂಭ ವಾಯಿತು.

ಸರ್ಕಾರಿ ಹವಾಲು ಹರಾಜು 12.37.500 ಲಕ್ಷ ರೂಪಾಯಿ ಇದು ಜೋಕಾಲಿ ಹರಾಜಿನಲ್ಲಿ ದಸ್ತಗೀರ ಪಾಷಾ ಎಂಬುವರಿಗೆ ರೂ.7.50 ಲಕ್ಷಕ್ಕೆ ಜೋಕಾಲಿ ಹರಾಜು ಆಗಿದೆ ಎಂದು ತಿಳಿದು ಬಂದಿದೆ .

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ , ವ್ಯವಸ್ಥಾಪಕ ಜಗದೀಶ ಎ. ಬಿರಾದಾರ, ಕಂದಾಯ ನಿರೀಕ್ಷಕ ಅಂತೋನಿ ರಾಜ, ಸಂಪತ್ ಕುಮಾರ ಇದ್ದರು.

ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!