ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮದ ಕಡೆಯಿಂದ
ಸಮಸ್ತ ಗುರುವೃಂದಕ್ಕೆ
ಶಿಕ್ಷಕರ ದಿನಾಚರಣೆಯ
ಹಾರ್ದಿಕ ಶುಭಾಶಯಗಳು

ಶಿಕ್ಷಕರ ದಿನಾಚರಣೆಯ
ಹಾರ್ದಿಕ ಶುಭಾಶಯಗಳು
“ಮುಗ್ಧ ಮನದಲ್ಲಿ ಅಕ್ಷರವ ಬಿತ್ತಿ,
ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ,
ಸುಂದರ ನಾಡ ಕಟ್ಟುವ
ಶಿಲ್ಪಿಗಳು ಶಿಕ್ಷಕರು”
“ಗುರುವಿನ ಗುಲಾಮನಾಗುವ
ತನಕ ದೊರೆಯದಣ್ಣ ಮುಕುತಿ”
“ಗುರು ದೇವೋಭವ”
ಈ ಸಾಲುಗಳಲ್ಲಿನ ಅಕ್ಷರಗಳು ಬರೀ ಪದಗಳಲ್ಲ… ಜೀವನ ರೂಪಿಸುವ ಸತ್ಯ ಮಾರ್ಗ, ಬದುಕಿನ ಹಾದಿ. ನಮ್ಮಲ್ಲಿ ಗುರುಗಳಿಗೆ ಪರಮ ಪವಿತ್ರವಾದ ದೈವದ ಸ್ಥಾನವಿದೆ. ತಂದೆ, ತಾಯಿ ಮತ್ತು ಗುರುಗಳು ಪ್ರತಿಯೊಬ್ಬರ ಬದುಕನ್ನು ರೂಪಿಸುವ ಪ್ರಮುಖ ಶಕ್ತಿ ಕೇಂದ್ರಗಳು ಎಂದು ಕರೆಸಿಕೊಂಡಿವೆ.