BREAKING : ಭೀಕರ ದುರಂತ : ಸ್ಥಳದಲ್ಲೇ 7 ಜನರ ಸಾವು..!!

You are currently viewing BREAKING : ಭೀಕರ ದುರಂತ : ಸ್ಥಳದಲ್ಲೇ 7 ಜನರ ಸಾವು..!!

ವಿಜಯನಗರ : ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊರವಲಯದಲ್ಲಿ ಭೀಕರ ದುರಂತ ಸಂಭವಿಸಿದ್ದು, ಎರಡು ಲಾರಿ ಹಾಗೂ ಕ್ರೂಜರ್ ನಡುವೆ ಡಿಕ್ಕಿಯಾಗಿದೆ. ಈ ಪರಿಣಾಮ 7 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ನರೇಗಲ್ಲ ನಲ್ಲಿ ನರಗುಂದ ಬಂಡಾಯ ಮರುಕಳಿಸಬಹುದು : ರಡ್ಡೇರ

ಈ ಘಟನೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಮೃತದೇಹವನ್ನು ಪೊಲೀಸರು ಹಾಗೂ ಸ್ಥಳೀಯರ ಜೊತೆಗೂಡಿ ಹೊರ ತೆಗೆದಿದ್ದಾರೆ.

LOCAL NEWS : ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಸರ್ಕಾರದ ಸಹಾಯ ಹಸ್ತ ಅಗತ್ಯ : ಸುನೀಲ್ ಕುಮಾರ್ ಮಠದ

7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮರಿಯಮ್ಮನ ಹಳ್ಳಿಯಿಂದ ಹೊಸಪೇಟೆಗೆ ಬರುವ ವೇಳೆ ಈ ಅಪಘಾತ ಸಂಭವಿಸಿದೆ. ಲಾರಿ ಆಕ್ಸೆಲ್ ಕಟ್ಟಾಗಿ ಭೀಕರ ಅಪಘಾತ ಸಂಭವಿಸಿದೆ ಎಂದು ಮೊದಲ ಹಂತದ ಮಾಹಿತಿ ಲಭ್ಯವಾಗಿದೆ.

Leave a Reply

error: Content is protected !!