ಗಾವರಾಳ ಗ್ರಾಮಕ್ಕೆ ಜಿಲ್ಲಾ ಸ್ವಚ್ಛ ಸರ್ವೇ ಕ್ಷಣ ಅಧಿಕಾರಿಗಳ ಭೇಟಿ

ಕುಕುನೂರು : ತಾಲೂಕಿನ ಗವರಾಳ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ವಾಂತಿಬೇದಿ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ತೆರೆಯಲಾಗಿದ್ದು, ಒಂದು ವಾರದಲ್ಲಿ ಸುಮಾರು 35 ಕ್ಕೆ ಹೆಚ್ಚು ಜನರಿಗೆ ವಾಂತಿ ಬೇದಿ ಕಾಣಿಸಿಕೊಂಡಿವೆ. ಈ ಹಿನ್ನಲೆಯಲ್ಲಿ ಶನಿವಾರ…

0 Comments

ತಾಂತ್ರಿಕ ದೋಷದಿಂದ ಕೈ ಕೊಟ್ಟ ವಿವಿ ಪ್ಯಾಡ್ ಮಷಿನ್

ಕುಕನೂರು: ಪಟ್ಟಣದ ವಾರ್ಡ್ ನಂಬರ್ 11 ಮತ್ತು 12 ರ ಬೂತ್ ಸಂಖ್ಯೆ 206 ರಲ್ಲಿ ತಾಂತ್ರಿಕ ದೋಷದಿಂದ ಮಷಿನ್ ಕೈಕೊಟ್ಟಿದ್ದು ಅರ್ಧ ಗಂಟೆಗೂ ಹೆಚ್ಚು ಕಾಲ ಮತದಾರರು ಕಾಯುವಂತೆ ಆಯಿತು. ಸ್ಥಳಕ್ಕೆ ಚುನಾವಣಾ ಆಯೋಗದ ತಾಂತ್ರಿಕ ಸಿಬ್ಬಂದಿಗಳು ಆಗಮಿಸಿ ವಿವಿ…

0 Comments

ಬೀದಿ ನಾಟಕದ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ರಾಮಣ್ಣ ದೊಡ್ಮನಿ ಚಾಲನೆ

ಕುಕನೂರು :ತಾಲೂಕಿನ ಕುಕನೂರು ಪಟ್ಟಣ ಮತ್ತು ದ್ಯಾಂಪೂರ ಗ್ರಾಮಗಳಲ್ಲಿ ಮತದಾನದ ಮಹತ್ವದ ಕುರಿತು ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಕುಕನೂರ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರಾದ ರಾಮಣ್ಣ ದೊಡ್ಮನಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸಾರ್ವಜನಿಕರಲ್ಲಿ…

0 Comments

ವಟಪರವಿ ಗ್ರಾಮದಲ್ಲಿ ಹಾಲಪ್ಪ ಆಚಾರನ್ನು ಅದ್ದೂರಿಯಾಗಿ ಸ್ವಾಗತ ಕೋರಿದ ಗ್ರಾಮಸ್ಥರು

ಕುಕನೂರು : ತಾಲೂಕಿನ ವಟಪರವಿ ಗ್ರಾಮದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಕೋರಿದರು.
ಚುನಾವಣೆಯ ಪ್ರಚಾರ ನಿಮಿತ್ಯ ಯಲಬುರ್ಗಾ ಭಾಜಪ ಮಂಡಲದಿಂದ ಹಮ್ಮಿಕೊಂಡಿದ್ದ ಸಭೆಗೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ನ್ನು ಆರತಿ ಮಾಡುವ ಮೂಲಕ, ದಾರಿಯುದ್ದಕ್ಕೂ ಹೂ ಚೆಲ್ಲಿ ಸ್ವಾಗತ ಕೋರಿದರು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಟಪರವಿ ಗ್ರಾಮದ ಜನರ ಈ ಪ್ರೀತಿ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ. ನಿಮ್ಮ ಈ ಸಂಭ್ರಮ ನೋಡಿ ನನಗೆ ಗೆದ್ದಷ್ಟೇ ಖುಷಿಯಾಗಿದೆ ಎಂದರು.

(more…)

0 Comments

ನರೇಗಾ ಕೆರೆ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ

ಕುಕನೂರು: ತಾಲೂಕಿನ ತಳಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡವಿಹಳ್ಳಿ ಗ್ರಾಮದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪ್ರಾರಂಭವಾದ, ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ, ರೋಜಗಾರ ದಿನಾಚರಣೆ, ಆರೋಗ್ಯ ಅಮೃತ ಅಭಿಯಾನ ಜನನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ತಾಲೂಕ…

0 Comments

ಪತ್ರಕರ್ತ ರಮೇಶ ರಾಜೂರು ನಿಧನ

ಕುಕನೂರು: ಪಟ್ಟಣದ ಜಗಜೀವನ ರಾಮ್ ನಗರದ ನಿವಾಸಿ ರಮೇಶ ರಾಜೂರು (ಉಜ್ಜಮ್ಮನವರ) ಇಂದು ಮದ್ಯಾಹ್ನ ಅನಾರೋಗ್ಯದ ಹಿನ್ನಲೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತಿದ್ದೇವೆ. ರಮೇಶ ರಾಜೂರು ಅವರು ಸುಮಾರು 10 ವರ್ಷಗಳ ಕಾಲ ಯಲಬುರ್ಗಾ ತಾಲೂಕಿನಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಯಲಬುರ್ಗಾ…

0 Comments
error: Content is protected !!