BIG ALERT : ಸಾರ್ವಜನಿಕರಿಗೆ ಮಹತ್ವದ ಮಾಹಿತಿ : ಎಚ್ಚರ…ಎಚ್ಚರ..!!
ವಿಷಯ ಸಂಗ್ರಹ : ಚಂದ್ರು ಆರ್ ಭಾನಾಫುರ್ 9538631636 ಬೆಂಗಳೂರು : ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯವು ಈ ಕೇಳಗಿನ ಟ್ಯಾಬ್ಲೇಟ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅವುಗಳು ಇಂತಿವೆ, ಮೆ.ಜೀ ಲ್ಯಾಬೋರೇಟರಿಸ್ ಲಿಮಿಟೆಡ್‍ನ ಕಾರ್ಬಕ್ಸಿಮೆಥೈಲ್ ಸೆಲ್ಯುಲೋಸ್ ಸೋಡಿಯಂ ಐ ಡ್ರಾಪ್ಸ್ ಐ.ಪಿ 0.5%…