EXCLUSIVE NEWS : ಕಾಲು ಜಾರಿ ಕೆರೆಗೆ ಬಿದ್ದ ಬಾಲಕ ಸಾವು : ಗ್ರಾಮ ಪಂಚಾಯತಿಯ ನಿರ್ಲಕ್ಷ್ಯದ ಆರೋಪ…!!
ಕುಕನೂರು : ಕಾಲು ಜಾರಿ ಕೆರೆಗೆ ಬಿದ್ದು ಹದಿನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಹರಿಶಂಕರ ಬಂಡಿ ಗ್ರಾಮದಲ್ಲಿ ನಡೆದಿದೆ. ಶಿವನಂದಯ್ಯ ಶಂಕ್ರಯ್ಯ ಕಲ್ಮಠ (14) ಮೃತ ಬಾಲಕ. ಶಾಲೆ ಮುಗಿಸಿಕೊಂಡು ಮನೆಗೆ ಬಂದ ಬಾಲಕ…