IND VS AUS : ಹೈವೋಲ್ಟೇಜ್​ ಫೈನಲ್ ಪಂದ್ಯ..!

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ( ICC-ಐಸಿಸಿ) ಪ್ರತಿಷ್ಠಿತ  ಕ್ರಿಕೆಟ್ ವಿಶ್ವಕಪ್ 2023 ತನ್ನ ಮುಕ್ತಾಯದತ್ತ ಸಾಗಿದ್ದು, ವಿಶ್ವಕಪ್‌ನ ಅಂತಿಮ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಈ ಉಭಯ ತಂಡಗಳ ನಡುವಿನ ಈ ಅಂತಿಮ ಪಂದ್ಯ ಇಂದು (ನವೆಂಬರ್ 19) (ಭಾನುವಾರ)…

0 Comments

LOCAL NEWS : ಕುಕನೂರಿನ ಬಿ.ಬಿ. ಗ್ರಾನೆಟ್ಸ್ ಮಾಲೀಕತ್ವದ ನೂತನ ಕಲ್ಲ ಕ್ಯಾರಿಯ ಆರಂಭಕ್ಕೆ ಮಿಶ್ರ ಪ್ರತಿಕ್ರಿಯೆ! : “ಪರಿಸರ ಹಾಗೂ ಪ್ರಾಣಿ ಪಕ್ಷಿಗಳಿಗೆ ಭಾರಿ ಹಾನಿ..!!”

ಕುಕನೂರು : ತಾಲೂಕಿನಲ್ಲಿ ಈಗಾಗಲೇ 300 ಹೆಚ್ಚು ಗ್ರಾನೈಟ್ ಉದ್ಯಮಗಳು ಆರಂಭವಾಗುವುದು, ಹಲವು ಉದ್ಯೋಗ ಸೃಷ್ಟಿ ಆಗಿದ್ದರೂ ಕೂಡ ಜೊತೆಗೆ ಪರಿಸರಕ್ಕೂ ಅಷ್ಟೇ ಹಾನಿಕಾರಕವಾಗಿ ಮಾರ್ಪಟ್ಟಿದೆ ಎಂಬ ಸಾರ್ವಜನಿಕರ ಅಭಿಪ್ರಾಯವೂ ಇದೆ. ನವೆಂಬರ್.17/ಶುಕ್ರವಾರದಂದು ಗಾವರಾಳ ಗ್ರಾಮದ ಸಮೀಪದಲ್ಲಿರುವ ಬಿ.ಬಿ. ಗ್ರಾನೆಟ್ಸ್ ನಲ್ಲಿ…

0 Comments

BREAKING : ಮಾಜಿ ಸಿಎಂ ಹೆಚ್ ಡಿಕೆಗೆ ಬರೋಬ್ಬರಿ 68 ಸಾವಿರ ದಂಡ..!

ಬೆಂಗಳೂರು : ದೀಪಾವಳಿ ಹಬ್ಬದ ಪ್ರಯುಕ್ತ ಮನೆಗೆ ದೀಪಾಲಂಕಾರಕ್ಕಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿದ್ಯುತ್ ಕಂಬದಿಂದಲೇ ಸಂಪರ್ಕ ಪಡೆದಿದ್ದರು. ಈ ಮೂಲಕ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಿದ್ದರು. ಈ ಸಂಬಂಧ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಅವರ ನಿವಾಸಕ್ಕೆ ಭೇಟಿ…

0 Comments

BREAKING : ದಲಿತ ಚಿಂತಕ. ಹೋರಾಟಗಾರ ಆನಂದ ಬಂಡಾರಿ ಇನ್ನಿಲ್ಲ..!

ಕುಷ್ಟಗಿ : ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ದಲಿತ ಚಳುವಳಿ ಚತುರ,ಹೋರಾಟಗಾರ ಆನಂದ ಬಂಡಾರಿ ನಿಧರಾಗಿದ್ದಾರೆ. ದಲಿತ ಚಳುವಳಿಯಲ್ಲಿ ಪ್ರಮುಖರು ದಲಿತ ಸಂಘಟನೆಯಲ್ಲಿ ಬಿ.ಕೃಷ್ಣಪ್ಪ ಅವರ ಜೊತೆ ರಾಜ್ಯಾದ್ಯಂತ ಸಂಘಟನೆ ಮಾಡಿದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಿ ನಗರದ ಆನಂದ್…

0 Comments

ಕುಕನೂರು : ದೀಪಾವಳಿ ಹಬ್ಬದ ಖರೀದಿ ಬಲು ಜೋರು

ಕುಕನೂರು : ದೀಪಾವಳಿ ಹಬ್ಬದ ಖರೀದಿ ಬಲು ಜೋರು ಬೆಳಕಿನ ಹಬ್ಬ ದೀಪಾವಳಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿದೆ. ಕುಕನೂರು ಪಟ್ಟಣದಲ್ಲಿ ದೀಪಾವಳಿ ಹಬ್ಬದ ಖರೀದಿ ಬಲು ಜೋರು ನಡೆದಿದೆ. ಚಂಡು ಹೂವು, ಬಾಳೆ ಕಂಬ, ಸೇವಂತಿ, ಕಬ್ಬು, ಕುಂಬಳ ಕಾಯಿ…

0 Comments

ಅಂದರ್ ಬಾಹರ್ ಗಿಲ್ಲ ಅವಕಾಶ. ಇಸ್ಪೀಟ್ ಜೂಜಾಟಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ಬ್ರೇಕ್

ಅಂದರ್ ಬಾಹರ್ ಗಿಲ್ಲ ಅವಕಾಶ. ಇಸ್ಪೀಟ್ ಜೂಜಾಟಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ಬ್ರೇಕ್ ಕುಕನೂರು : ಸಂಪ್ರದಾಯಿಕ ದೀಪಾವಳಿ ಹಬ್ಬದ ಆಚರಣೆ ವೇಳೆ ಪುರುಷರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದರೆ ಅಂತವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಕೊಳ್ಳಲಾಗುವುದು ಎಂದು ಕೊಪ್ಪಳ ಜಿಲ್ಲಾ…

0 Comments

ತಹಸೀಲ್ದಾರ್ ಕಾರ್ಯಾಲಯದಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆ.

ತಹಸೀಲ್ದಾರ್ ಕಾರ್ಯಾಲಯದಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆ. ಕುಕನೂರು : ಕನ್ನಡ ನಾಡಿನ ವೀರ ನಾರಿ, ಚಿತ್ರದುರ್ಗ ಕೋಟೆಯ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿಯನ್ನು ತಹಸೀಲ್ದಾರ್ ಕಾರ್ಯಾಲಯದಲ್ಲಿ ಆಚರಣೆ ಮಾಡಲಾಯಿತು. ಕುಕನೂರು ತಾಲೂಕು ತಹಸೀಲ್ದಾರ್ ಎಚ್…

0 Comments

LOCAL NEWS : ಬಿ.ಇಡಿ ಪರಿಕ್ಷಾರ್ಥಿಗಳಿಗೆ 5E ಕಾರ್ಯಗಾರ

ಯಲಬುರ್ಗಾ : ಪಟ್ಟಣದ ಎಸ್.ಎ.ನಿಂಗೋಜಿ ಬಿಎಡ್ ಕಾಲೇಜಿನಲ್ಲಿ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರಿನ ಪ್ರಶಿಕ್ಷಣಾರ್ಥಿಗಳಿಗೆ ಸಂಸ್ಥೆ ವತಿಯಿಂದ 5ಇ ಆಧಾರಿತ ಬೋಧನಾ ಪದ್ಧತಿ ಕುರಿತು ಎರಡು ದಿನಗಳ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಗಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಿಂಗಪ್ಪ.ಕೆ.ಟಿ ಉದ್ಘಾಟಿಸಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ವೃತ್ತಿ…

0 Comments
error: Content is protected !!