LOCAL NEWS : ಮಕ್ಕಳಲ್ಲಿನ ಪ್ರತಿಭೆಯ ಅನಾವರಣ ವೇದಿಕೆ ಪ್ರತಿಭಾ ಕಾರಂಜಿ : ಶರಣಪ್ಪ ರಾವಣಕಿ
ಮಕ್ಕಳಲ್ಲಿನ ಪ್ರತಿಭೆಯ ಅನಾವರಣ ವೇದಿಕೆ ಪ್ರತಿಭಾ ಕಾರಂಜಿ : ಶರಣಪ್ಪ ರಾವಣಕಿ ಕುಕನೂರು : ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ವೇದಿಕೆಯೇ ಪ್ರತಿಭಾ ಕಾರಂಜಿ ಎಂದು ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿ ಶರಣಪ್ಪ ರಾವಣಕಿ ಹೇಳಿದರು. ತಾಲೂಕಿನ ಯಡಿಯಾಪುರ…