ಶೀಘ್ರದಲ್ಲಿ ಕುಕನೂರು ಪಟ್ಟಣದಲ್ಲಿ ಕೋರ್ಟ ಆರಂಭ

ಕುಕನೂರು : ಪಟ್ಟಣವು ತಾಲೂಕ ಕೇಂದ್ರವಾಗಿ ಪಟ್ಟಣದಲ್ಲಿ ತಹಶೀಲ್ದಾರ್ ಕಾರ್ಯಾಲಯ ಹಾಗೂ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಆದರೂ ಸಹಿತ ಕೋರ್ಟ ಕೆಲಸಗಳಿಗೆ ದೂರದ ಯಲಬುರ್ಗಾ ಪಟ್ಟಣಕ್ಕೆ ಹೋಗಬೇಕಿತ್ತು ಆದರೆ ಇನ್ನು ಮುಂದೆ ಕೋರ್ಟ ಕೆಲಸಗಳಿಗೆ ಯಲಬುರ್ಗಾ ಪಟ್ಟಣಕ್ಕೆ ಹೋಗುವ ಅವಶ್ಯಕತೆ ಇಲ್ಲ.…

Continue Readingಶೀಘ್ರದಲ್ಲಿ ಕುಕನೂರು ಪಟ್ಟಣದಲ್ಲಿ ಕೋರ್ಟ ಆರಂಭ

ನಾಳೆಯಿಂದ ರಾಜಧಾನಿಯಲ್ಲಿ ಎರಡು ದಿನ ಮಹತ್ವದ “ಮಹಾ ಮೈತ್ರಿಕೂಟ ಸಭೆ” : ಭಾಗಿಯಾಗಲಿದ್ದಾರೆ ಈ ನಾಯಕರು..!!

ಬೆಂಗಳೂರು : ನಾಳೆ, ನಾಡಿದ್ದು (ಜುಲೈ 17 ಮತ್ತು 18) ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ (INC) ಕರೆದಿರುವ ವಿರೋಧ ಪಕ್ಷಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಘಟಾನುಘಟಿ ನಾಯಕರು ಭಾಗವಹಿಸಲಿದ್ದಾರೆ. ಹಾಗಾದರೆ, ಯಾರೆಲ್ಲಾ ಭಾಗಿಯಾಗಲಿದ್ದಾರೆ ಎಂದು ತಿಳಿದು…

Continue Readingನಾಳೆಯಿಂದ ರಾಜಧಾನಿಯಲ್ಲಿ ಎರಡು ದಿನ ಮಹತ್ವದ “ಮಹಾ ಮೈತ್ರಿಕೂಟ ಸಭೆ” : ಭಾಗಿಯಾಗಲಿದ್ದಾರೆ ಈ ನಾಯಕರು..!!

ಕಣ್ಣೀರು ತರಿಸುವಂತಿದೆ ಈ ವಿಡಿಯೋ ಒಮ್ಮೆ ನೋಡಿ..!!

https://youtu.be/P_uHoI-3K1U ಕುಕನೂರ : ಗುರು ಶಿಷ್ಯರ ಭಾಂಧವ್ಯವನ್ನು ಜಗತ್ತಿನ ಪವಿತ್ರ ಸಂಬಂಧವೆಂದು ಕರೆಯುತ್ತಾರೆ. ಅದರಂತೆ ಗುರುವಿನ ಬಗ್ಗೆ ಒಂದು ಉಲ್ಲೇಖವಿದೆ. ಗುರುರ್ ಬ್ರಹ್ಮ, ಗುರು ವಿಷ್ಣುಃ ಗುರುರ್ ದೇವೋ ಮಹೇಶ್ವರಃ ಗುರುರ್ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ಎನ್ನುವ…

Continue Readingಕಣ್ಣೀರು ತರಿಸುವಂತಿದೆ ಈ ವಿಡಿಯೋ ಒಮ್ಮೆ ನೋಡಿ..!!

BREAKING : ರಾಜಧಾನಿಗೆ ಮಹಾ ಗಂಡಾಂತರ : ಜನ ಜೀವನ ಅಸ್ಥವ್ಯಸ್ಥ!

https://youtu.be/5TfS1HUQIDo ದೆಹಲಿ: ದೇಶದ ರಾಜಧಾನಿಗೆ ಮಹಾ ಗಂಡಾಂತರ ಒದಗಿ ಬಂದಿದ್ದು, ಅಲ್ಲಿನ ಯಮುನಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಇದರಿಂದ ಜನ ಜೀವನಕ್ಕೆ ಭಾರೀ ಆತಂಕ ಎದುರಾಗಿದೆ. ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು, ನವದೆಹಲಿಯ ಪ್ರಮುಖ ಹೆದ್ದಾರಿಗಳು ಮತ್ತು ರಸ್ತೆಗಳು ಸಂಪೂರ್ಣ…

Continue ReadingBREAKING : ರಾಜಧಾನಿಗೆ ಮಹಾ ಗಂಡಾಂತರ : ಜನ ಜೀವನ ಅಸ್ಥವ್ಯಸ್ಥ!

BIG NEWS : ಅಕ್ರಮವಾಗಿ ಪ್ರವೇಶಿಸಿದ ಪಾಕ್‌ ಪ್ರಜೆಯನ್ನು ಬಂಧಿಸಿದ ಬಿಎಸ್‌ಎಫ್‌

ಪಂಜಾಬ್ : ಐಬಿ ಅನ್ನು ದಾಟಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ ಪಾಕಿಸ್ತಾನದ ಪ್ರಜೆಯನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪಡೆಗಳು ಗಡಿಯಲ್ಲಿವೇ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಅಮೃತಸರ ಜಿಲ್ಲೆಯ ಕಮೀರ್‌ಪುರ ಗ್ರಾಮದ ಬಳಿಯಲ್ಲಿ ನಡೆದಿದೆ. ಬಂಧಿತ ಪಾಕ್…

Continue ReadingBIG NEWS : ಅಕ್ರಮವಾಗಿ ಪ್ರವೇಶಿಸಿದ ಪಾಕ್‌ ಪ್ರಜೆಯನ್ನು ಬಂಧಿಸಿದ ಬಿಎಸ್‌ಎಫ್‌

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕ್ರಮ : ಸಿಇಓ ರಾಹುಲ್ ರತ್ನಂ ಪಾಂಡೆ

ಕೊಪ್ಪಳ : ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳ ಕೆಲವು ಹಳ್ಳಿಗಳಲ್ಲಿ ಹಾಗೂ ಇತರೆ ಜನ ವಸತಿ ಪ್ರದೇಶಗಳಲ್ಲಿ…

Continue Readingಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕ್ರಮ : ಸಿಇಓ ರಾಹುಲ್ ರತ್ನಂ ಪಾಂಡೆ

ಜುಲೈ 17ಕ್ಕೆ “ದಿಶಾ ಸಮಿತಿ” ಸಭೆ ಮುಂದೂಡಿಕೆ

ಕೊಪ್ಪಳ : ಕೊಪ್ಪಳ ಸಂಸದರು ಹಾಗೂ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಕರಡಿ ಸಂಗಣ್ಣ ಅವರ ಅಧ್ಯಕ್ಷತೆಯಲ್ಲಿ ಜುಲೈ 17ರಂದು ನಿಗದಿಪಡಿಸಲಾಗಿದ್ದ 2022-23ನೇ ಸಾಲಿನ 4ನೇ ತ್ರೈಮಾಸಿಕ ಹಾಗೂ 2023-24ನೇ ಸಾಲಿನ 1ನೇ ತ್ರೈಮಾಸಿಕದ ಕೇಂದ್ರ ಪುರಸ್ಕೃತ…

Continue Readingಜುಲೈ 17ಕ್ಕೆ “ದಿಶಾ ಸಮಿತಿ” ಸಭೆ ಮುಂದೂಡಿಕೆ

ನಾಳೆ ಕೊಪ್ಪಳ, ಮುನಿರಾಬಾದ್, ಕುಕನೂರಿನಲ್ಲಿ ವಿದ್ಯುತ್ ಗ್ರಾಹಕರ ಸಂವಾದ

ಕೊಪ್ಪಳ : ಕೊಪ್ಪಳ ಕಾರ್ಯ ಮತ್ತು ಪಾಲನಾ ವಿಭಾಗದಿಂದ ವಿದ್ಯುತ್ ಗ್ರಾಹಕರ ಸಂವಾದ ಸಭೆ ನಾಳೆ (ಜುಲೈ 15) ಕೊಪ್ಪಳ, ಮುನಿರಾಬಾದ್ ಹಾಗೂ ಕುಕನೂರಿನಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿದು ಬಂದಿದೆ. ವಿದ್ಯುತ್‌ಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಪರಿಹರಿಸುವ ಉದ್ದೇಶದಿಂದ ಮೇಲಾಧಿಕಾರಿಗಳ ನಿರ್ದೇಶನದನ್ವಯ…

Continue Readingನಾಳೆ ಕೊಪ್ಪಳ, ಮುನಿರಾಬಾದ್, ಕುಕನೂರಿನಲ್ಲಿ ವಿದ್ಯುತ್ ಗ್ರಾಹಕರ ಸಂವಾದ

ಸಚಿವ ಶಿವರಾಜ ತಂಗಡಗಿ ಅವರ ಎರಡು ದಿನಗಳ ಜಿಲ್ಲಾ ಪ್ರವಾಸದ ವಿವರ

ಕೊಪ್ಪಳ : ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು (ಜುಲೈ 15) ನಾಳೆಯಿಂದ ಜುಲೈ 16 ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ನಾಳೆ (ಜುಲೈ 15)…

Continue Readingಸಚಿವ ಶಿವರಾಜ ತಂಗಡಗಿ ಅವರ ಎರಡು ದಿನಗಳ ಜಿಲ್ಲಾ ಪ್ರವಾಸದ ವಿವರ

ಕೊಪ್ಪಳ : ಮುಂಗಾರು ಹಂಗಾಮಿನ ಪ್ರಗತಿ ಪರಿಶೀಲನೆ ಸಭೆ

ಕೊಪ್ಪಳ : 2023-24ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಪ್ರಮಾಣ, ರಸಗೊಬ್ಬರ ವಿತರಣೆ ಸೇರಿದಂತೆ ಇನ್ನಿತರ ವಿಷಯಗಳು ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಜುಲೈ 14ರಂದು ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿಯ…

Continue Readingಕೊಪ್ಪಳ : ಮುಂಗಾರು ಹಂಗಾಮಿನ ಪ್ರಗತಿ ಪರಿಶೀಲನೆ ಸಭೆ
error: Content is protected !!