ವಿದ್ಯುತ್‍ಚ್ಛಕ್ತಿ : ನಾಳೆ ಕೊಪ್ಪಳದಲ್ಲಿ ಗ್ರಾಹಕರ ಕುಂದು ಕೊರತೆ ಸಭೆ..!

ಕೊಪ್ಪಳ : ವಿದ್ಯುತ್‌ಚ್ಛಕ್ತಿಗೆ ಸಂಬಂಧಿಸಿದ ಅಹವಾಲುಗಳು ಮತ್ತು ಗ್ರಾಹಕರ ಕುಂದು ಕೊರತೆಗಳನ್ನು ಪರಿಹರಿಸಲು ಗ್ರಾಹಕರ ಸಭೆಯನ್ನು ನಾಳೆ (ಆಗಸ್ಟ್ 19ರಂದು) ಬೆಳಿಗ್ಗೆ 11ಗಂಟೆಗೆ ಕೊಪ್ಪಳ ಜೆಸ್ಕಾಂ ಕಚೇರಿಯಲ್ಲಿ ಆಯೋಜಿಸಲಾಗಿದ್ದು, ಗ್ರಾಹಕರು ಈ ಸಭೆಗೆ ಆಗಮಿಸುವಂತೆ ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನೆ…

Continue Readingವಿದ್ಯುತ್‍ಚ್ಛಕ್ತಿ : ನಾಳೆ ಕೊಪ್ಪಳದಲ್ಲಿ ಗ್ರಾಹಕರ ಕುಂದು ಕೊರತೆ ಸಭೆ..!

ತಾಲೂಕು ಪಂಚಾಯತ್ ಕೊಪ್ಪಳದಿಂದ ಆಕರ್ಷಕವಾಗಿ ನಡೆದ “ನನ್ನ ಮಣ್ಣು ನನ್ನ ದೇಶ” ಕಾರ್ಯಕ್ರಮ

ಕೊಪ್ಪಳ : ಅಸಂಖ್ಯೆ ಜೀವರಾಶಿಗೆ ಆಶ್ರಯದಾಣವಾದ ನೆಲ ಮತ್ತು ದೇಶದ ಬಗ್ಗೆ ಜಾಗೃತಿ ಮೂಡಿಸುವ ಸರ್ಕಾರದ ಮಹತ್ವದ "ನನ್ನ ಮಣ್ಣು, ನನ್ನ ದೇಶ" ಕಾರ್ಯಕ್ರಮವು ಆಗಸ್ಟ್ 17ರಂದು ಅರ್ಥಪೂರ್ಣವಾಗಿ ನೆರವೇರಿತು. ತಾಲೂಕು ಪಂಚಾಯತ್ ಕೊಪ್ಪಳ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,…

Continue Readingತಾಲೂಕು ಪಂಚಾಯತ್ ಕೊಪ್ಪಳದಿಂದ ಆಕರ್ಷಕವಾಗಿ ನಡೆದ “ನನ್ನ ಮಣ್ಣು ನನ್ನ ದೇಶ” ಕಾರ್ಯಕ್ರಮ

SPECIAL POST : “ಪ್ರಜಾ ವೀಕ್ಷಣೆ” ಡಿಜಿಟಲ್ ಸುದ್ದಿ ಮಾಧ್ಯಮಕ್ಕೆ ವಕೀಲರಾದ ವ್ಹಿ.ಎಸ್‌ ಜಾಲವಡಗಿ ಕಾನೂನು ಸಲಹೆಗಾರರಾಗಿ ನೇಮಕ..!

"ಪ್ರಜಾ ವೀಕ್ಷಣೆ" (ಇದು ಪ್ರಜೆಗಳ ಪರ ಹದ್ದಿನ ಕಣ್ಣು) ಡಿಜಿಟಲ್ ಸುದ್ದಿ ಮಾಧ್ಯಮ. ವ್ಹಿ.ಎಸ್‌ ಜಾಲವಡಗಿ ವಕೀಲರು ದಾರವಾಡ, ಇವರು ನಮ್ಮ "ಪ್ರಜಾ ವೀಕ್ಷಣೆ"ಯ ಮಾರ್ಗದರ್ಶಕರು ಹಾಗೂ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು, "ಪ್ರಜಾ ವೀಕ್ಷಣೆ"ಯ ಪರವಾಗಿ ಅವರಿಗೆ ತುಂಬು ಹೃದಯದ ಧನ್ಯವಾದಗಳು.

Continue ReadingSPECIAL POST : “ಪ್ರಜಾ ವೀಕ್ಷಣೆ” ಡಿಜಿಟಲ್ ಸುದ್ದಿ ಮಾಧ್ಯಮಕ್ಕೆ ವಕೀಲರಾದ ವ್ಹಿ.ಎಸ್‌ ಜಾಲವಡಗಿ ಕಾನೂನು ಸಲಹೆಗಾರರಾಗಿ ನೇಮಕ..!

SPECIAL POST : “ಪ್ರಜಾ ವೀಕ್ಷಣೆ” ‘ಇದು ಪ್ರಜೆಗಳ ಪರ ಹದ್ದಿನ ಕಣ್ಣು’ ಡಿಜಿಟಲ್‌ ಸುದ್ದಿ ಮಾಧ್ಯಮದ ತಂಡ!!

ನಿಮ್ಮ ಸುತ್ತಮುತ್ತಲಿನ ಸುದ್ದಿ ಹಾಗೂ ಆಸಕ್ತಿದಾಯಕ ವಿಷಯಗಳನ್ನು ನಮ್ಮದೊಂದಿಗೆ ಹಂಚಿಕೊಳ್ಳಿ, ನೀವು ವರದಿಗಾರರು ಆಗಬೇಕಾ? ಹಾಗಾದ್ರೆ ಕೂಡಲೇ ನಮ್ಮನ್ನು ಸಂಪರ್ಕಿಸಿ... *ಪ್ರಧಾನ ಕಛೇರಿ* ಮಂಜುನಾಥ್‌ ನೆಟ್‌ ಸೆಂಟರ್‌ ಎಸ್‌ಬಿಐ ಬ್ಯಾಂಕ್‌ ಹತ್ತಿರ ಕುಕನೂರ-583232. "ಪ್ರಜಾವೀಕ್ಷಣೆ" ಡಿಜಿಟಲ್ ಸುದ್ದಿ ಮಾಧ್ಯಮದ ಸಂಪಾದಕರು ಚಂದ್ರು…

Continue ReadingSPECIAL POST : “ಪ್ರಜಾ ವೀಕ್ಷಣೆ” ‘ಇದು ಪ್ರಜೆಗಳ ಪರ ಹದ್ದಿನ ಕಣ್ಣು’ ಡಿಜಿಟಲ್‌ ಸುದ್ದಿ ಮಾಧ್ಯಮದ ತಂಡ!!

IND vs IRE T20 : ಐರ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿಗೆ “ಯಂಗ್‌ ಟೀಂ ಇಂಡಿಯಾ” ರೆಡಿ…!

ಭಾರತ ಕ್ರಿಕೆಟ್‌ ತಂಡದ ಯುವ ಬ್ರಿಗೇಡ್ ಇದೀಗ ಐರ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲು ಸಜ್ಜಾಗಿದೆ. ಗಾಯ ಕಾರಣಕ್ಕೆ ಸುದೀರ್ಘ ವಿಶ್ರಾಂತ ಪಡೆದ ಬಳಿಕ ಮರಳಿದ ಜಸ್ಪ್ರೀತ್ ಬುಮ್ರಾಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಗಿದ್ದು, ಯುವ ಕ್ರಿಕೆಟಿಗ ರುತುರಾಜ್ ಗಾಯಕ್ವಾಡ್…

Continue ReadingIND vs IRE T20 : ಐರ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿಗೆ “ಯಂಗ್‌ ಟೀಂ ಇಂಡಿಯಾ” ರೆಡಿ…!

BREAKING : ಮುಖ್ಯಮಂತ್ರಿ ಸಿದ್ಧರಾಮಯ್ಯ ಹೊಸ ಘೋಷಣೆ..!

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ವಾಹನ ಸಂಚಾರ ದಟ್ಟಣೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಇದೀಗ ಅಂತ್ಯ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ "ಉಪನಗರ ಅಭಿವೃದ್ಧಿ"ಯಂತ ಕ್ರಮವಹಿಸಲು ನಿರ್ಧಾರ ತಗೆದುಕೊಂಡಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ಧರಾಮಯ್ಯ, 'ಬೆಂಗಳೂರಿನ…

Continue ReadingBREAKING : ಮುಖ್ಯಮಂತ್ರಿ ಸಿದ್ಧರಾಮಯ್ಯ ಹೊಸ ಘೋಷಣೆ..!

ಕ್ರೀಡಾಪಟುಗಳಿಗೆ ಸಿಹಿ ಸುದ್ದಿ..!

ಕೊಪ್ಪಳ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2023-24ನೇ ಸಾಲಿನ ಕ್ರೀಡಾಪಟುಗಳ ಶೈಕ್ಷಣಿಕ ಶುಲ್ಕ ಮರು ಪಾವತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಆಯೋಜಿಸುವ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ಪಡೆದ…

Continue Readingಕ್ರೀಡಾಪಟುಗಳಿಗೆ ಸಿಹಿ ಸುದ್ದಿ..!

Missing case : ವ್ಯಕ್ತಿ ಕಾಣೆ, ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ : ಯಲಬುರ್ಗಾ ತಾಲೂಕಿನ ಗುಂತಮಡು ಗ್ರಾಮದ ನಿವಾಸಿ ಯಂಕಪ್ಪ ತಂದೆ ಹುಲಗಪ್ಪ ಅಳ್ಳಳ್ಳಿ ಎಂಬ ವ್ಯಕ್ತಿಯು 2023ರ ಫೆಬ್ರವರಿ 09 ರಂದು ಮುಂಜಾನೆ 8.30 ಗಂಟೆ ಸುಮಾರಿಗೆ ಕಾಣೆಯಾಗಿದ್ದು, ಈ ಬಗ್ಗೆ ಬೇವೂರ ಪೊಲೀಸ್ ಠಾಣೆಯ ಗುನ್ನೆ ನಂ: 18/2023…

Continue ReadingMissing case : ವ್ಯಕ್ತಿ ಕಾಣೆ, ಪತ್ತೆಗೆ ಸಹಕರಿಸಲು ಮನವಿ

ಲೋಕಾರ್ಪಣೆಗೊಂಡ “ಪ್ರಜಾ ವೀಕ್ಷಣೆ” ಡಿಜಿಟಲ್ ಸುದ್ದಿ ಮಾಧ್ಯಮಕ್ಕೆ ಶುಭ ಕೋರಿದ ಅನೀಲ್‌ ಆಚಾರ್‌..!

ಕುಕನೂರು : "ಪ್ರಜಾ ವೀಕ್ಷಣೆ" ಡಿಜಿಟಲ್ ಸುದ್ದಿ ಮಾಧ್ಯಮ ನಿನ್ನೆ (ಮಂಗಳವಾರ) ಅಧಿಕೃತವಾಗಿ ಲೋಕಾರ್ಪಣೆಗೊಂಡಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಯಲಬುರ್ಗಾ ಶಾಸಕ, ಮಾಜಿ ಸಚಿವ ಬಸವರಾಜ್ ರಾಯರಡ್ಡಿ ಅವರಿಂದ ಪ್ರಜಾ ವೀಕ್ಷಣೆ ಸುದ್ದಿ ಮಾಧ್ಯಮದ ಲೋಗೋ ಅನಾವರಣ ಮಾಡಲಾಯಿತು. ಬಳಿಕ ಕಾರ್ಯಕ್ರಮಕ್ಕೆ…

Continue Readingಲೋಕಾರ್ಪಣೆಗೊಂಡ “ಪ್ರಜಾ ವೀಕ್ಷಣೆ” ಡಿಜಿಟಲ್ ಸುದ್ದಿ ಮಾಧ್ಯಮಕ್ಕೆ ಶುಭ ಕೋರಿದ ಅನೀಲ್‌ ಆಚಾರ್‌..!

ಸಸ್ಯಸಂತೆ, ತೋಟಗಾರಿಕಾ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

ಕೊಪ್ಪಳ, ಆಗಸ್ಟ್ 15 : ಕೊಪ್ಪಳದ ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ತೋಟಗಾರಿಕಾ ಅಭಿವೃದ್ಧಿ ಏಜೆನ್ಸಿ ಅವರಿಂದ ಆಗಸ್ಟ್ 15ರಿಂದ ಆರಂಭಗೊಂಡ ಸಸ್ಯಸಂತೆ ಮತ್ತು ತೋಟಗಾರಿಕಾ ಅಭಿಯಾನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ…

Continue Readingಸಸ್ಯಸಂತೆ, ತೋಟಗಾರಿಕಾ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ
error: Content is protected !!