BIG NEWS : ಕೊಪ್ಪಳ, ಬಾಲ್ಯ ವಿವಾಹ ಪ್ರಕರಣ : ಉಪನೋಂದಣಾಧಿಕಾರಿ ಸೇರಿ ಹಲವರ ವಿರುದ್ಧ ಎಫ್‌ಐಆರ್!
ಪ್ರಜಾವೀಕ್ಷಣೆ ಸುದ್ದಿ : BIG NEWS : ಬಾಲ್ಯ ವಿವಾಹ ಪ್ರಕರಣ : ಉಪನೋಂದಣಾಧಿಕಾರಿ ಸೇರಿ ಹಲವರ ವಿರುದ್ಧ ಎಫ್‌ಐಆರ್! ಗಂಗಾವತಿ : ಕಳೆದ 2024ರ ಸೆಪ್ಟೆಂಬರ್ 17ರಂದು ಕಾನೂನು ಪ್ರಕಾರವೇ ಮದುವೆಯಾಗಿದೆ ಎಂದು ನೋಂದಣಿ ಮಾಡಲಾಗಿದೆ. ವಿವಾಹವಾದಾಗ ಬಾಲಕಿಗೆ 18…