ಮಹಾರಥೋತ್ಸವದ ಮೈದಾನ, ಜಾತ್ರಾ ಆವರಣ ಸ್ವಚ್ಛತೆ ಕಾರ್ಯ
ಮಹಾರಥೋತ್ಸವದ ಮೈದಾನ, ಜಾತ್ರಾ ಆವರಣ ಸ್ವಚ್ಛತೆ ಕಾರ್ಯ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ೨೦೨೬ರ ಪ್ರಯುಕ್ತ ಶ್ರೀಮಠದ ಆವರಣದಲ್ಲಿ ಜಾತ್ರೆಗೆ ಸಂಬAಧಿಸಿದ ಸಿದ್ಧತೆಗಳು ಭರದಿಂದ ಸಾಗಿವೆ. ಶ್ರೀ ಮಠದ ಮಹಾರಥೋತ್ಸವದ ದಿನಗಣನೆ ಆರಂಭವಾಗಿದ್ದು ಜಾತ್ರಾ ಮೈದಾನ ಹಾಗೂ ಜಾತ್ರಾ ಆವರಣದ ಸ್ವಚ್ಛತೆ…