LOCAL NEWS : ಎನ್.ಎಸ್.ಎಸ್ ಶಿಬಿರವು ಸ್ವಚ್ಛ, ಸುಂದರ ಪರಿಸರ ನಿರ್ಮಾಣಕ್ಕೆ ಸಹಕಾರ : ಅಮ್ಜದ್ ಪಟೇಲ್
ಎನ್.ಎಸ್.ಎಸ್ ನಿಂದ ಬಹದ್ದೂರ್ ಬಂಡಿಯಲ್ಲಿ 7 ದಿನ ಸ್ವಚ್ಛತಾ ಶಿಬಿರ ಸ್ವಚ್ಛ, ಸುಂದರ ಪರಿಸರ ನಿರ್ಮಾಣಕ್ಕೆ ಸಹಕಾರ : ಅಮ್ಜದ್ ಪಟೇಲ್. ಕೊಪ್ಪಳ : ಮಹಾತ್ಮಾ ಗಾಂಧೀಜಿಯವರ ಸ್ವಚ್ಛತೆ, ಸುಂದರ ಪರಿಸರದ ಪರಿಕಲ್ಪನೆಯನ್ನು ಎನ್ ಎಸ್ ಎಸ್ ಶಿಬಿರಾರ್ಥಿಗಳು ಸ್ವತಃ…