BIG BREAKING : “ಚಂದ್ರಯಾನ-3” (Chandrayaan-3) ಉಡಾವಣೆಗೆ ಇನ್ನೇನು ಕ್ಷಣಗಣನೆ..!, ಇಲ್ಲಿದೆ ನೋಡಿ ಮತ್ತೀಷ್ಟು ಇಂಟ್ರೆಸ್ಟಿಂಗ್ ಮಾಹಿತಿ..!!
ಆಂಧ್ರ ಪ್ರದೇಶ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation-ISRO) ತನ್ನ ಇತಿಹಾಸದಲ್ಲಿ ಹೊಸದೊಂದು ಮೈಲಿಗಲ್ಲು ಅನ್ನು ಇಡಲು ಸಜ್ಜಾಗಿದೆ. ಚಂದ್ರನ ಅಂಗಳಕ್ಕೆ ನಿರೀಕ್ಷಿತ "ಚಂದ್ರಯಾನ-3" (Chandrayaan-3) ಅನ್ನು ಇಂದು ಕಳಿಸಲಿದೆ. ಇಂದು ಇಡೀ ಜನತ್ತಿನ ಚಿತ್ತ…
0 Comments
14/07/2023 2:18 pm