ಯಲಬುರ್ಗಾ ಮಂಡಲ ಬಿಜೆಪಿ ವಿವಿಧ ಮೋಚಾ೯ ಪದಾಧಿಕಾರಿಗಳ ಆಯ್ಕೆ
ಯಲಬುರ್ಗಾ ಮಂಡಲ ಬಿಜೆಪಿ ವಿವಿಧ ಮೋಚಾ೯ ಪದಾಧಿಕಾರಿಗಳ ಆಯ್ಕೆ ಯಲಬುರ್ಗಾ: ಯಲಬುರ್ಗಾ ಮಂಡಲದ ಬಿಜೆಪಿ ವಿವಿಧ ಮೋಚಾ೯ ಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಆದೇಶ ಪತ್ರ ವಿತರಣೆ ಶುಕ್ರವಾರ ಜರುಗಿತು. ಮಸಬ ಹಂಚಿನಾಳ ಬಿಜೆಪಿ ಕಾರ್ಯಾಲಯದಲ್ಲಿ ನೂತನ ವಾಗಿ…