BREAKING NEWS : ಕುರಿಗಳ ಮೈ ತೊಳೆಯಲು ಹೋಗಿ ನೀರುಪಾಲದ ಯುವಕ
ಕುರಿಗಳ ಮೈ ತೊಳೆಯಲು ಹೋಗಿ ನೀರುಪಾಲದ ಯುವಕ ಕುಕನೂರು : ತಾಲೂಕಿನ ಗಾವರಾಳ ಗ್ರಾಮದಲ್ಲಿ ಕುರಿಗಳ ಮೈ ತೊಳೆಯಲು ಹೋಗಿ ಯುವಕ ನೀರುಪಾಲದ ಘಟನೆ ಮಂಗಳವಾರ ಬೆಳ್ಳಿಗ್ಗೆ ೧೦ಗಂಟೆ ಸುಮಾರಿಗೆ ನೆಡೆದಿದೆ. ಮೃತ ಯುವಕ ಮಾರುತಿ ಹನಮಂತಪ್ಪ (21ವರ್ಷ) ಎಂದು ತಿಳಿದು…