BREAKING : ಪಿಎಂ ಕಿಸಾನ್ ಅಡಿಯಲ್ಲಿ 14ನೇ ಕಂತಿನ ಹಣ ಸಂದಾಯ ಆಗಬೇಕಾದ್ರೆ ಇದನ್ನು ತಪ್ಪದೇ ಮಾಡಿ..!!
ಕೇಂದ್ರದ ಮಹತ್ವದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ದೇಶದ ರೈತರಿಗೆ 14 ನೇ ಕಂತಿನ ಹಣವನ್ನು ಹಾಕಲಾಗುತ್ತಿದ್ದು, ಇತ್ತೀಚಿನ ಮಾಹಿತಿಯ ಪ್ರಕಾರ, ಇದೇ ಜುಲೈ 28 ರಂದು, 14 ನೇ ಕಂತಿನ 2 ಸಾವಿರ ರೂ.ಗಳನ್ನು ರೈತರ ಖಾತೆಗೆ…