BREAKING : ಪ್ರತಿಭಟನೆ ಮಾಡಿದ ಕರವೇ ಯುವ ಸೈನ್ಯ : “ಕರ್ನಾಟಕ ಬಂದ್”ಗೆ ಬೆಂಬಲ ಇಲ್ಲ”..!!
ಕುಕನೂರು : ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಕೆಆರ್‍ಎಸ್ ಡ್ಯಾಂನಿಂದ ನಿರಂತರವಾಗಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ "ಕರ್ನಾಟಕ ಬಂದ್" ಗೆ ಕರೆ ಕೊಟ್ಟಿದ್ದು, ಇಂದು ದಕ್ಷಿಣ ಕರ್ನಾಟಕದಲ್ಲಿ ಭಾರೀ ಬೆಂಬಲ ದೊರೆಯಿತು. ಅದರಂತೆ ಉತ್ತರ ಕರ್ನಾಟಕದಲ್ಲಿ…