BIG NEWS : ತೆರಿಗೆ ಸಂಗ್ರಹ ವಿಚಾರದಲ್ಲಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್‌ ಸೂಚನೆ..!

ಪ್ರಜಾ ವೀಕ್ಷಣೆ ಸುದ್ದಿಜಾಲ :-  ಮುಖ್ಯ ಮಂತ್ರಿಗಳ ಆರ್ಥಿಕ ಸಲಹಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅವರ ಉಪಸ್ಥಿತಿಯಲ್ಲಿ ಸಭೆ..!! BIG NEWS : ತೆರಿಗೆ ಸಂಗ್ರಹ ವಿಚಾರದಲ್ಲಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್‌ ಸೂಚನೆ..! ಬೆಂಗಳೂರು : ರಾಜ್ಯದಲ್ಲಿ ತೆರಿಗೆ…

0 Comments

LOCAL-EXPRESS- :ಸರಿಯಾದ ಸಮಯಕ್ಕೆ ಬಸ್ ಇಲ್ಲವೆಂದು ವಿದ್ಯಾರ್ಥಿಗಳ ಪ್ರತಿಭಟನೆ !!

ಸರಿಯಾದ ಸಮಯಕ್ಕೆ ಬಸ್ ಇಲ್ಲವೆಂದು ವಿದ್ಯಾರ್ಥಿಗಳ ಪ್ರತಿಭಟನೆ ಶಿರಹಟ್ಟಿ: ಬೆಳಗಿನ ಜಾವ ಗ್ರಾಮೀಣ ಹಾಗೂ ಪಟ್ಟಣದಿಂದ ಗದಗ ಹೋಗಲು ಬಸ್ ಗಳು ಇಲ್ಲ ನಾವು ಈ ವಿಷಯವಾಗಿ ಹಲವಾರು ಬಾರಿ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು…

0 Comments

PV ನ್ಯೂಸ್‌ : ಗೊಂದಲಕ್ಕೆ ಕಾರಣವಾದ ತಾ.ಪಂ.ಇಓ ಪತ್ರ ? : ಫಲಾನುಭವಿಗಳಿಗೆ ಕಾರ್ಯಕ್ರಮಕ್ಕೆ ಕರೆ ತರಲು ಪಿಡಿಒ ಗೆ ಸೂಚನೆ..!!

  PV ನ್ಯೂಸ್‌ : ಗೊಂದಲಕ್ಕೆ ಕಾರಣವಾದ ತಾ.ಪಂ.ಇಓ ಪತ್ರ ? : ಫಲಾನುಭವಿಗಳಿಗೆ ಕಾರ್ಯಕ್ರಮಕ್ಕೆ ಕರೆ ತರಲು ಪಿಡಿಒ ಗೆ ಸೂಚನೆ..!!   ಕುಕನೂರು : ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಾಳೆ (ಡಿಸೆಂಬರ್ 2ರಂದು) ನಡೆಯಲಿರುವ ಆರ್ಥಿಕ ಸಲಹೆಗಾರ…

0 Comments

LOCAL NEWS : ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ರಾಗಿ ರೆಹಮಾನಸಾಬ್ ಮಕಪ್ಪನವರ ಆಯ್ಕೆ..!

PV NEWS :-  LOCAL NEWS : ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ರಾಗಿ ರೆಹಮಾನಸಾಬ್ ಮಕಪ್ಪನವರ ಆಯ್ಕೆ..! ಕೊಪ್ಪಳ : ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕುನೂರು ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಕಾರ್ಯಾಧ್ಯಕ್ಷರನ್ನಾಗಿ ರೆಹಿಮಾನ್ ಸಾಬ್ ಮಕ್ಕಪ್ಪನವರ ಅವರನ್ನು ತಕ್ಷಣದಿಂದ…

0 Comments

LOCAL NEWS : ರೈಲು ನಿಲ್ದಾಣಕ್ಕೆ ಗವಿಸಿದ್ದೇಶ್ವರ ಹೆಸರಿಡಿ : ಡಾ. ಬಸವರಾಜ ಕ್ಯಾವಟರ್ ಒತ್ತಾಯ !

PV NEWS :- LOCAL NEWS : ರೈಲು ನಿಲ್ದಾಣಕ್ಕೆ ಗವಿಸಿದ್ದೇಶ್ವರ ಹೆಸರಿಡಿ : ಡಾ. ಬಸವರಾಜ ಕ್ಯಾವಟರ್ ಒತ್ತಾಯ ! ಕೊಪ್ಪಳ : ಜಿಲ್ಲಾ ಕೇಂದ್ರದ ರೈಲು ನಿಲ್ದಾಣಕ್ಕೆ ಶ್ರೀ ಗವಿಸಿದ್ದೇಶ್ವರ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಬಿಜೆಪಿ ರಾಜ್ಯ…

0 Comments

BREAKING : ಕೊಪ್ಪಳದ ನಗರವೊಂದಲ್ಲಿ 60 ವಿದ್ಯಾರ್ಥಿಗಳಿದ್ದ K.S.R.T.C ಬಸ್‌ ಪಲ್ಟಿ…!!

ಪ್ರಜಾ ವೀಕ್ಷಣೆ ಸುದ್ದಿಜಾಲ:-  BREAKING : ಕೊಪ್ಪಳದ ನಗರವೊಂದಲ್ಲಿ 60 ವಿದ್ಯಾರ್ಥಿಗಳಿದ್ದ KSRTC ಬಸ್‌ ಪಲ್ಟಿ...!! ಕೊಪ್ಪಳ : ಪಟ್ಟಣದ ಪ್ರಗತಿ ನಗರದ ಹತ್ತಿರ ಕರ್ನಾಟಕ ರಸ್ತೆ ಸಾರಿಗೆಯ ಬನ್ನೊಂದು ಇಂದು ನಸುಕಿನ ಜಾವ ಪಲ್ಟಿಯಾಗಿದೆ. ಈ KSRTC ಬಸ್‌ನಲ್ಲಿ 60…

0 Comments

BIG NEWS : ಮಂಗಳೂರಿನಲ್ಲಿ ಮತ್ತೊಂದು ಘನ ಘೋರ ದುರಂತ : ಮೂವರು ವಿದ್ಯಾರ್ಥಿಗಳು ಸಾವು..!!

PV ನ್ಯೂಸ್ ಡೆಸ್ಕ್ :- BIG NEWS : ಮಂಗಳೂರಿನಲ್ಲಿ ಮತ್ತೊಂದು ಘನ ಘೋರ ದುರಂತ : ಮೂವರು ವಿದ್ಯಾರ್ಥಿಗಳು ಸಾವು..!! ಮಂಗಳೂರು : ಮಂಗಳೂರಿನಲ್ಲಿ ಮತ್ತೊಂದು ಘನ ಘೋರ ದುರಂತವೊಂದು ನಡೆದುಹೊಗಿದೆ. ನದಿಯೊಂದರಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ…

0 Comments

BREAKING : ಅಕ್ರಮ ಮರಳು ದಂಧೆ: 6 ವೀಲ್ ಟಿಪ್ಪರ್ ಸೀಜ್ ಮಾಡಿದ ಪೊಲೀಸರು..!

ಪ್ರಜಾ ವೀಕ್ಷಣೆ ಸುದ್ದಿಜಾಲ :- BREAKING : ಅಕ್ರಮ ಮರಳು ದಂಧೆ : 6 ವೀಲ್ ಟಿಪ್ಪರ್ ಸೀಜ್ ಮಾಡಿದ ಪೊಲೀಸರು..! ಲಕ್ಷ್ಮೇಶ್ವರ : ಜಿಲ್ಲೆಯಲ್ಲಿ ಅಕ್ರಮವಾಗಿ, ರಾಜಾರೋಸವಾಗಿ ಮರಳು ದಂಧೆ ಮಾಡಲಾಗುತ್ತಿದ್ದು, ಗದಗ ಜಿಲ್ಲೆಗೆ ಅಕ್ಕಪಕ್ಕದ ಜಿಲ್ಲೆಯಿಂದ ಟಿಪ್ಪರ್ ಹಾಗೂ…

0 Comments

SPECIAL POST : ಸಮಸ್ತ ಭಾರತದ ಪ್ರಜೆಗಳಿಗೆ ವಿಶ್ವದ ಅತ್ಯಂತ ವಿಶೇಷ ಸಂವಿಧಾನ “ಭಾರತದ ಸಂವಿಧಾನ ದಿನಾಚರಣೆ”ಯ ಶುಭಾಶಯಗಳು

  26 ನವೆಂಬರ್ 1949 ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನ. ನಾವು ಪ್ರತಿ ವರ್ಷ ನವೆಂಬರ್ 26 ರಂದು ಆಚರಿಸುತ್ತೇವೆ. ಸಮಸ್ತ ಭಾರತದ ಪ್ರಜೆಗಳಿಗೆ ವಿಶ್ವದ ಅತ್ಯಂತ ವಿಶೇಷ್ಟ ಸಂವಿಧಾನ "ಭಾರತದ ಸಂವಿಧಾನ ದಿನಾಚರಣೆ"ಯ ಶುಭಾಶಯಗಳು

0 Comments

LOCAL NEWS : ಕಾರ್ಮಿಕ ಇಲಾಖೆ ವಿವಿಧ ಸೌಲಭ್ಯಗಳ ತರಬೇತಿ ಕಾರ್ಯಗಾರ!

ಪ್ರಜಾವೀಕ್ಷಣೆ ಸುದ್ದಿಜಾಲ :- ಕಾರ್ಮಿಕ ಇಲಾಖೆ ವಿವಿಧ ಸೌಲಭ್ಯಗಳ ತರಬೇತಿ ಕಾರ್ಯಗಾರ ವಿಜಯನಗರ (ಹೊಸಪೇಟೆ) : ರ‍್ನಾಟಕ ಕಟ್ಟಡ ಮತ್ತು ಇತರೆ ನರ‍್ಮಾಣ ಕರ‍್ಮಿಕರ ಕಲ್ಯಾಣ ಮಂಡಳಿಯ ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಗಳಡಿ ಕಟ್ಟಡ ಕರ‍್ಮಿಕ ಸಂಘಗಳಿಗೆ ಕರ‍್ಯಗಾರದಲ್ಲಿ…

0 Comments
error: Content is protected !!